ಮಂಗಳೂರು: ಮಂಗಳೂರು ಲಯನ್ಸ್ ಕ್ಲಬ್, ಲಯನ್ಸ್ ಪ್ರಕೋಷ್ಠ ಮತ್ತು ಲಯನ್ಸ್ ಡಿಸ್ಟ್ರಿಕ್ಟ್ 317ಡಿ ಸಹಯೋಗದಲ್ಲಿ ‘ಸುಹಾನಾ ಸಫರ್ ಆ್ಯಂಡ್ ಬಿನಾಕಾ ಗೀತಮಾಲಾ’ ಸಂಗೀತ ಕಾರ್ಯಕ್ರಮವು ಮೇ 30ರಂದು ಕದ್ರಿಯ ಸುಜೀರ್ ಸಿ.ವಿ.ನಾಯಕ್ ಸಭಾಭವನದಲ್ಲಿ ನಡೆಯಲಿದೆ ಎಂದು ಲಯನ್ಸ್ ಪ್ರಕೋಷ್ಠದ ಜಿಲ್ಲಾ ಚೇರ್ಮನ್ ಕುಂಬ್ಳೆ ನರಸಿಂಹ ಪ್ರಭು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಂಜೆ 5 ಗಂಟೆಗೆ ಉದ್ಘಾಟನೆ ನಡೆಯಲಿದ್ದು, 5.45ರಿಂದ ಗೀತೆಗಳ ಗಾಯನ ಪ್ರಾರಂಭವಾಗಲಿದೆ. ಹಳೆಯ ಪ್ರಸಿದ್ಧ ಚಲನಚಿತ್ರ ಗೀತೆಗಳನ್ನು ಗಾಯಕರಾದ ಡಾ. ಕುಂಬ್ಳೆ ಅನಂತ್ ಪ್ರಭು, ಕುಂಬ್ಳೆ ನರಸಿಂಹ ಪ್ರಭು, ಮಾಲಿನಿ ಕೇಶವ ಪ್ರಸಾದ್, ಉಮಾಕಾಂತ್ ನಾಯಕ್, ದೀಪಕ್ ಪ್ರಸ್ತುತಪಡಿಸುವರು. ಮುರಳೀಧರ ಕಾಮತ್ ಮತ್ತು ತಂಡದವರು ರಸಮಂಜರಿ ಪ್ರಸ್ತುತಪಡಿಸುವರು. ಪಾಸ್ ಹೊಂದಿದವರು ಮಾತ್ರ ಸಂಗೀತ ಕಚೇರಿಯಲ್ಲಿ ಭಾಗವಹಿಸಬಹುದು ಎಂದು ಹೇಳಿದರು.

ರಾಜೇಶ್ ಕಾಮತ್, ವೆಂಕಟೇಶ್ ಬಾಳಿಗಾ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-29-2023118562

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.