ಮಂಗಳೂರು: ನಗರದ ಬಜಾಲ್ ನಂತೂರಿನ ಜೆ.ಎಫ್ ಅಸೋಸಿಯೇಷನ್, ಯೆನೆಪೋಯ ರಕ್ತನಿಧಿ ಹಾಗೂ ಬ್ಲಡ್ ಡೊನರ್ಸ್ (ಮರ್ವೋಮ್ ಬಿ.ಫಕ್ರುದ್ದಿನ್ ವೇದಿಕೆ) ಸಹಯೋಗದಲ್ಲಿ ಬದ್ರಿಯಾ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಭಾನುವಾರ ರಕ್ತದಾನ ನಡೆಯಿತು.

ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಪಾಲಿಕೆಯ ನಿಕಟಪೂರ್ವ ಸದಸ್ಯ ಅಬ್ದುಲ್ ರವೂಫ್, ‘ರಕ್ತದಾನ ಮಾಡುವುದು ಆರೋಗ್ಯವಂತ ವ್ಯಕ್ತಿಯ ಆದ್ಯ ಕರ್ತವ್ಯ. ರೋಗಿಗಳ ಮತ್ತು ಗಾಯಾಳುಗಳ ಜೀವ ಉಳಿಸಲು ಇದು ಸಹಕಾರಿ’ ಎಂದರು.

ಜೆ.ಎಫ್ ಅಸೋಸಿಯೇಷನ್ ಅಧ್ಯಕ್ಷ ನಜೀರ್ ಬಜಾಲ್, ಮಂಗಳೂರು ಬ್ಲಡ್ ಡೋನಾರ್ಸ್ ಮುಖ್ಯಸ್ಥ ಸಿದ್ದಿಕ್ ರಕ್ತದಾನಿಗಳಿಗೆ ಶುಭ ಹಾರೈಸಿದರು.

58 ಯುವಕರು ರಕ್ತ ನೀಡಿದರು. ಯೆನೆಪೋಯ ರಕ್ತನಿಧಿಯ ಡಾ. ದೀಪ್ತಿ, ಪ್ರಮುಖರಾದ ಬಿ.ಎನ್.ಅಬ್ಬಾಸ್, ಗೌಸಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಜಾಕ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆಸೀಫ್ ಬಜಾಲ್, ಬಿಜೆಎಂ ಮುಹಜೀನ್ ನಿಸಾರ್ ಹಾಸಿಮಿ, ಮುಸ್ತಫಾ ಕಟ್ಟಾ, ಸಮಿತಿ ಸದಸ್ಯರಾದ ಆಷ್ಪಾಕ್, ಶಾಕೀರ್, ಯು.ಪಿ ತೌಫಿಕ್, ಎಚ್.ಎಸ್ ಮುನೀರ್, ಇಮ್ರಾನ್, ಯು.ಪಿ ವಾಸಿಂ, ಅಫೀಜ್, ಹುಸೈನ್, ರಮೀಜ್, ಅರ್ಫಾಕ್, ಎಚ್.ಎಸ್ ತೌಸೀಫ್, ಕಲಂದರ್, ನೌಫಲ್, ಫವಾಜ್, ಆರಿಫ್, ಅರ್ಫಾಕ್, ಇಸಾಕ್ ಮೊದಲದವರು ಶಿಬಿರದಲ್ಲಿ ಭಾಗವಹಿಸಿದ್ದರು.

ಇಕ್ಬಾಲ್ ಅಹಸನಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಕೀಜ್ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-28-577247049

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.