ಮಂಗಳೂರು: ಭಾರತ ಬ್ರಿಜ್ ಫೆಡರೇಷನ್, ಕರ್ನಾಟಕ ರಾಜ್ಯ ಬ್ರಿಜ್ ಸಂಸ್ಥೆ ಮತ್ತು ಕರಾವಳಿ ಬ್ರಿಜ್ ಸಂಸ್ಥೆ ಆಶ್ರಯದಲ್ಲಿ ನಗರದ ಸೇಂಟ್ ಸೆಬಾಸ್ಟಿಯನ್ ಸೆಂಟೆನರಿ ಸಭಾಂಗಣದಲ್ಲಿ 'ಮ್ಯಾವೆರಿಕ್ಸ್ ಸಮ್ಮರ್ ನ್ಯಾಷನಲ್ಸ್ 2026’ ಬ್ರಿಜ್ ಟೂರ್ನಿಯನ್ನು ಜೂನ್ 4ರಿಂದ 13ರವರೆಗೆ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಕರಾವಳಿ ಬ್ರಿಜ್ ಸಂಸ್ಥೆ ಅಧ್ಯಕ್ಷೆ ಮಾರ್ಜೋರಿ ಟೆಕ್ಸೇರಾ, ‘ಟೂರ್ನಿಯಲ್ಲಿ ಪೋಲಂಡ್ನ ವಿಶ್ವ ಚಾಂಪಿಯನ್ ಬುರಾಸ್ ಕ್ರಿಸ್ಟಾಫ್ ಜೆರ್ಜಿ, ಡೊಮಿನಿಕ್ ಫಿಲೋಪೋವಿಚ್, ಜಾಕೋಬ್ ಪಾತ್ರೆಹುವಾ ಮತ್ತು ಪ್ಯಾಟ್ರಿಕ್ ಪಾತ್ರೆಹುವಾ ಸೇರಿದಂತೆ 450ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ’ ಎಂದರು.

‘ನಗರಕ್ಕೆ ಇರುವ ವಿಮಾನ ಹಾಗೂ ರೈಲು ಸಂಪರ್ಕ, ಅತ್ಯುತ್ತಮ ಆತಿಥ್ಯ ಮತ್ತು ಇಲ್ಲಿನ ವೈವಿಧ್ಯಮಯ ರುಚಿಕರ ಆಹಾರ ಪದ್ಧತಿಯ ಕಾರಣಕ್ಕೆ ಬ್ರಿಜ್ ಫೆಡರೇಷನ್ ಈ ಟೂರ್ನಿಯನ್ನು ನಡೆಸಲು ಮಂಗಳೂರನ್ನು ಆಯ್ಕೆ ಮಾಡಿದೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-51-257978061

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.