ಶನಿವಾರ, 16 ಮೇ 2026
×
ADVERTISEMENT

ಮಂಗಳೂರು | ರಸ್ತೆಗಳ ದುರವಸ್ಥೆ: ನಗರ ಮಧ್ಯದಲ್ಲಿ ಚರಂಡಿಯ ದುರ್ವಾಸನೆ

ಮಳೆಗಾಲ ಆರಂಭಕ್ಕೆ ಮೊದಲು ‘ರಕ್ಷಣಾ ಗೋಡೆ’ಗಳ ಕಾಮಗಾರಿ ಮುಗಿಸುವ ಧಾವಂತ; ವಿವಿಧ ಪ್ರದೇಶಗಳ ರಸ್ತೆಗಳ ದುರವಸ್ಥೆ
Published : 13 ಏಪ್ರಿಲ್ 2026, 23:26 IST
Last Updated : 14 ಏಪ್ರಿಲ್ 2026, 3:59 IST
ADVERTISEMENT
ಫಾಲೋ ಮಾಡಿ
Comments
ಕಾಮಗಾರಿಗಳು ಪ್ರಗತಿಯಲ್ಲಿ
ತಮ್ಮ ಅವಧಿಯಲ್ಲಿ ಅನುಮೋದನೆಗೊಂಡ ಕಾಮಗಾರಿಗಳ ಪೈಕಿ ಹೆಚ್ಚಿನವು ಪೂರ್ಣಗೊಂಡಿವೆ. ಉಳಿದವು ಪ್ರಗತಿಯಲ್ಲಿವೆ ಎಂದು ವಾರ್ಡ್ ಪ್ರತಿನಿಧಿಸಿದ ಪಾಲಿಕೆಯ ನಿಕಟಪೂರ್ವ ಸದಸ್ಯ ಸಂದೀಪ್ ಗರೋಡಿ ತಿಳಿಸಿದರು. ಪಂಪ್‌ವೆಲ್– ಉಜ್ಜೋಡಿ ರಸ್ತೆಯ ಡಾಂಬರೀಕರಣ ಆಗಿದೆ. ಹಳೆಯ ಅಂಚೆಕಚೇರಿ ರಸ್ತೆಯ ಅಭಿವೃದ್ಧಿ ಕಾಮಗಾರಿ ಆರಂಭವಾಗಬೇಕಿದೆ. ಪಂಪ್‌ವೆಲ್‌ನಿಂದ ಪಡೀಲ್‌ ವರೆಗೆ ಫುಟ್‌ಪಾತ್ ಕಾಮಗಾರಿಯೂ ಉಳಿದಿದೆ. ಉಜ್ಜೋಡಿಯಿಂದ ನೆಕ್ಕರೆಮಾರ್ ಒಳಚರಂಡಿ ಕಾಮಗಾರಿಗೆ ಟೆಂಡರ್ ಆಗಿದೆ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT