ಮಂಗಳೂರು: ವಿವಿಧ ವಿದ್ಯುತ್ ಫೀಡರ್ಗಳಲ್ಲಿ ನಿರ್ವಹಣೆ ಕಾಮಗಾರಿ ನಡೆಸಬೇಕಾಗಿರುವುದರಿಂದ ಮೇ 26 ಮತ್ತು 27ರಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಮಂಗಳವಾರ (ಮೇ 26) ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಉರ್ವ ಮಾರ್ಕೆಟ್ ಮತ್ತು ಮಠದಕಣಿ ಫೀಡರ್ ವ್ಯಾಪ್ತಿಯ ಪ್ರದೇಶ.

ಬುಧವಾರ (ಮೇ 27): ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಬಿಜೈ, ಭಾರತೀನಗರ, ವಿವೇಕನಗರ, ಮಂಜನಾಡಿ, ತಲಪಾಡಿ, ಕೊಂಡಾಣ, ಕೋಟೆಕಾರ್, ಕಿನ್ಯಾ, ಪಜೀರ್, ಬೋಳಿಯಾರ್, ಕಟೀಲು ಟೆಂಪಲ್, ಪೆರ್ಮುದೆ ಮತ್ತು ಬಜಪೆ ಟೌನ್ ಫೀಡರ್ ವ್ಯಾಪ್ತಿಯ ಪ್ರದೇಶ.

ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ಬೆಳುವಾಯಿ, ಅಳಿಯೂರು, ದಡ್ಡಲ್ ಪಲ್ಕೆ, ಮಾಂಟ್ರಾಡಿ, ಜೋಗೊಟ್ಟು, ಕೊಣಾಜೆ, ದರೆಗುಡ್ಡೆ, ಮಕ್ಕಿ, ಕಜೆ, ಶಿರ್ತಾಡಿ ಫೀಡರ್ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-29-243207256

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.