ಮಂಗಳೂರು:ಮೂಲ್ಕಿಯ 110/ 33/ 11 ಕೆವಿ ವಿದ್ಯುತ್ ಉಪಕೇಂದ್ರ ಹಾಗೂ 11 ಕೆ.ವಿ ಮಾರ್ಗಗಳಲ್ಲಿ ಇದೇ 16ರಂದು ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದೆ. ಹಾಗಾಗಿ ಕಾರ್ನಾಡು ಕೈಗಾರಿಕಾ ಪ್ರದೇಶ, ಮೂಲ್ಕಿ, ಬಪ್ಪನಾಡು, ಕಾರ್ನಾಡು, ಮಾನಂಪಾಡಿ, ಕವತ್ತಾರು, ಬಳ್ಕುಂಜೆ, ಶಿಮಂತೂರು, ಕಿನ್ನಿಗೋಳಿ, ಐಕಳ, ಎಳತ್ತೂರು, ಗುತ್ತಕಾಡು, ಏಳಿಂಜೆ, ಮೆನ್ನಬೆಟ್ಟು, ಮೂರು ಕಾವೇರಿ, ಗೋಳಿಜೋರ, ಕೆಮ್ರಾಲ್, ಹಳೆಯಂಗಡಿ, ತೋಕೂರು, ಪಡುಪಣಂಬೂರು, ಲಿಂಗಪ್ಪಯ್ಯ ಕಾಡು, ಕೆರೆಕಾಡು, ಎಸ್ಕೋಡಿ, ಪುನರೂರು, ಚೇಳಾಯ್ರು ಎಂಆರ್ಪಿಎಲ್ ಕಾಲೋನಿ, ಮುಕ್ಕ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಸುರತ್ಕಲ್, ಕಾಟಿಪಳ್ಳ: ಕಾಟಿಪಳ್ಳದ 33/11 ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಕೃಷ್ಣಾಪುರ, ಕಾಟಿಪಳ್ಳ, ಸುರತ್ಕಲ್, ಕಾನ ಮತ್ತು ತಡಂಬೈಲ್ ಫೀಡರ್ಗಳಲ್ಲಿ ಇದೇ 16ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕಾನ, ಕಟ್ಲ, ಜನತಾ ಕಾಲೊನಿ, ಸುರತ್ಕಲ್, ಗುಡ್ಡೆಕೊಪ್ಲ,, ಹೊಸಬೆಟ್ಟು, ತಡಂಬೈಲ್, ಪೆಡ್ಡಿಯಂಗಡಿ, 1ರಿಂದ5ನೇ ಬ್ಲಾಕ್ವೆಗೆ ಮತ್ತು 7ನೇ ಬ್ಲಾಕ್ ಪ್ರದೇಶದಲ್ಲಿ, ಆಶ್ರಯ ಕಾಲೊನಿ, ಬಾಳ, ಎಂಆರ್ಪಿಎಲ್ ಕಾರ್ಗೊ ಗೇಟ್, ಕೈಕಂಬ, ಮಂಗಳಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.

ಕದ್ರಿ: ನಗರದ ಕದ್ರಿಯ 33/ 11ಕೆ.ವಿ ಉಪಕೇಂದ್ರದಿಂದ ಹೊರಡುವ 11ಕೆವಿಯ ಲೈಟ್ ಹೌಸ್ ಹಿಲ್ ರೋಡ್ ಫೀಡರ್ನಲ್ಲಿ 16ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಬಂಟ್ಸ್ ಹಾಸ್ಟೆಲ್, ವುಡ್ಲ್ಯಾಂಡ್, ಗೋಲ್ಡ್ಫಿಂಚ್, ಬಲ್ಮಠ, ಲೈಟ್ ಹೌಸ್ ಹಿಲ್, ಲೇಡಿಸ್ ಕ್ಲಬ್, ಸೇಂಟ್ ಅಲೋಶಿಯಸ್ ಕಾಲೇಜ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-29-27286206

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.