ಮಂಗಳೂರು: ಜಿಲ್ಲಾ ತರಬೇತಿ ಕೇಂದ್ರ ಪಿಲಿಕುಳದಲ್ಲಿ ನಡೆದ ಕಬ್-ಬುಲ್ಬುಲ್ ಹಾಗೂ ಸ್ಕೌಟ್-ಗೈಡ್ ಶಿಕ್ಷಕ-ಶಿಕ್ಷಕಿಯರ ಪ್ರಾಥಮಿಕ ತರಬೇತಿ ಶಿಬಿರದ ಸಮಾರೋಪ ಭಾನುವಾರ ನಡೆಯಿತು.

ಅಧ್ಯಕ್ಷತೆಯನ್ನು ಜಿಲ್ಲೆಯ ಉಪಾಧ್ಯಕ್ಷ, ಮಂಗಳೂರು ದಕ್ಷಿಣ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಶ್ರೀ ವಸಂತ ರಾವ್ ವಹಿಸಿದ್ದರು. ಅತಿಥಿಗಳಾಗಿ ಮುಡುಶೆಡ್ಡೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರಿಪ್ರಸಾದ್, ಜಿಲ್ಲಾ ಸಂಸ್ಥೆಯ ಕೋಶಾಧಿಕಾರಿ ನವೀನ್ ಚಂದ್ರ, ಹಿರಿಯ ಕಬ್ ಮಾಸ್ಟರ್ ರಾಮರಾವ್, ನಾಯಕರಾದ ಸಂಧ್ಯಾ ಆರ್. ಶೆಣೈ, ಮೇಬಲ್ ಡಿಸೋಜ, ಪೂರ್ಣಿಮ, ಶಿಬಿರ ಸಹಾಯಕರಾದ ವಿನೋದ್ ಚೇವಾರ್, ಸ್ವರ್ಣಲತಾ, ಉಮಾ, ನಯನ, ಪೂರ್ಣಿಮ, ಸುಜಾತ, ಭರತ್ ಇದ್ದರು.

ಶಿಬಿರದ ನಾಯಕ ಶಾಂತಾರಾವ್ ಅವರು ವರದಿ ವಾಚಿಸಿದರು. ಮೆಲಿಟ ಡಿಸೋಜ, ಲತಾ, ವಿಜಯಲತಾ, ಹರಿಣಾಕ್ಷಿ ಅನುಭವ ಹಂಚಿಕೊಂಡರು.

ಜಿಲ್ಲಾ ಕಾರ್ಯದರ್ಶಿ ಪ್ರಥೀಮ್ ಕುಮಾರ್ ಎಸ್. ಸ್ವಾಗತಿಸಿದರು. ಜಿಲ್ಲಾ ತರಬೇತಿ ಆಯುಕ್ತೆ ಜಯಶ್ರೀ ವಂದಿಸಿದರು. ಜಿಲ್ಲಾ ತರಬೇತಿ ಆಯುಕ್ತೆ ನಯನ ನಿರೂಪಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಅತ್ಯುನ್ನತ ಗೌರವ ಪ್ರಶಸ್ತಿಯಾದ ಹಿಮಾಲಯ ವುಡ್ ಬ್ಯಾಡ್ಜ್ ಅನ್ನು ಗೀತಾ, ಹವ್ಯಾ, ಸುಜಾತಾ, ಉಷಾ ಹಾಗೂ ಶಶಿಕಲಾ ಅವರಿಗೆ ಜಿಲ್ಲಾ ತರಬೇತಿ ಆಯುಕ್ತರು ಪ್ರತಿಜ್ಞಾ ಬೋಧನೆ ನಡೆಸಿ ವಿತರಿಸಿದರು. ರಾತ್ರಿ ನಡೆದ ಶಿಬಿರಾಗ್ನಿ ಕಾರ್ಯಕ್ರಮವನ್ನು ಗುರುಪುರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಸುಹಾನ್ ಅಧಿಕಾರಿ ಉದ್ಘಾಟಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-29-1661919215

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.