ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಸಂಘದ ಇತರ ಪದಾಧಿಕಾರಿಗಳು: ಉಪಾಧ್ಯಕ್ಷ: ಮನೋಹರ್ ಬೋಳಾರ್, ಪ್ರಧಾನ ಕಾರ್ಯದರ್ಶಿ: ವಾಸುದೇವ ಮೆಂಡನ್, ಜೊತೆ ಕಾರ್ಯದರ್ಶಿ: ಚಂದ್ರಹಾಸ್ ಕಾವುಗೋಳಿ, ಖಜಾಂಚಿ: ಶಿವಾನಂದ್ ಬೋಳಾರ್, ಕಾರ್ಯಕಾರಿ ಸಮಿತಿ ಸದಸ್ಯರು: ಶಶಿ ಕುಮಾರ್ ಬೆಂಗ್ರೆ, ಮೋಹನ್ ಬೆಂಗ್ರೆ, ನವೀನ್ ಬಂಗೇರ ಮಂಜೇಶ್ವರ, ನವೀನ್ ಕರ್ಕೇರ ಬೆಂಗ್ರೆ, ಇಬ್ರಾಹಿಂ ಬೆಂಗ್ರೆ, ಮುಕೇಶ್ ಬೋಳಾರ್, ದೀಪಕ್ ಬೋಳಾರ್, ಎಂ. ರಫೀಕ್ ಅಹಮ್ಮದ್, ವಿನಯ ಬೆಂಗ್ರೆ, ವಾಣಿ.ಜಿ.ಸಾಲ್ಯಾನ್, ಇಬ್ರಾಹಿಂ ಯು. ಕೆ. ಬಿ., ಇಬ್ರಾಹಿಂ ಬೋಳಾರ್, ವಿಲಿಯಮ್ ಫ್ರಾನ್ಸಿಸ್ ಡಿ ಸೋಜ, ಮೋಹನ್ ದಾಸ್ ಕಂಕನಾಡಿ, ಸಂದೀಪ್ ಬೆಂಗ್ರೆ, ಬಶೀರ್ ಉಳ್ಳಾಲ, ಡೊನಾಲ್ಡ್ ಪಿಂಟೊ.