ಮಂಗಳೂರು: ಪಶ್ಚಿಮ ಬಂಗಾಳದ ಬಿಸ್ವಜಿತ್ ದೇ ಅವರು ನಗರದಲ್ಲಿ ಮಂಗಳವಾರ ಆರಂಭಗೊಂಡ ರಾಷ್ಟ್ರೀಯ ಕ್ಲಾಸಿಕ್ ಪವರ್ಲಿಫ್ಟಿಂಗ್ ಚಾಂಪಿಯನ್ಷಿಪ್ನ 59 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡರು.

ಟಿ.ವಿ ರಮಣ ಪೈ ಸಭಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಷಿಪ್ನ ಪುರುಷರ ವಿಭಾಗದಲ್ಲಿ ಅವರು ಒಟ್ಟು 572.5 ಕೆ.ಜಿ ಸಾಧನೆ ಮಾಡಿದರು. 560 ಕೆ.ಜಿ ಭಾರ ಎತ್ತಿದ ಮಹಾರಾಷ್ಟ್ರದ ಯದ್ನೇಶ್ ಕವಳೆ ಬೆಳ್ಳಿ ಪದಕ ಗಳಿಸಿದರು. ಜಾರ್ಖಂಡ್ನ ಫಲ್ಗುಣಿ ಬರಾನ್ ಘೋಷ್ 542.5 ಕೆ.ಜಿ ಎತ್ತಿ ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಂಡರು.

15 ಲಿಫ್ಟರ್ಗಳು ಕಣದಲ್ಲಿದ್ದ ಸ್ಪರ್ಧೆಯ ಸ್ಕ್ವಾಟ್ನಲ್ಲಿ 200 ಕೆಜಿ ಸಾಧನೆ ಮಾಡಿದ ಬಿಸ್ವಜಿತ್ ಬೆಂಚ್ ಪ್ರೆಸ್ನಲ್ಲಿ 135 ಮತ್ತು ಡೆಡ್ಲಿಫ್ಟ್ನಲ್ಲಿ 237.5 ಕೆಜಿ ಎತ್ತಿದರು. ಯದ್ನೇಶ್ ಕವಳೆ ಸ್ಕ್ವಾಟ್ನಲ್ಲಿ 212.5 ಕೆಜಿ, ಬೆಂಚ್ ಪ್ರೆಸ್ನಲ್ಲಿ 120 ಕೆಜಿ ಮತ್ತು ಡೆಡ್ಲಿಫ್ಟ್ನಲ್ಲಿ 227.5 ಕೆಜಿ ಎತ್ತಿದರು. ಫಲ್ಗುಣಿ ಕ್ರಮವಾಗಿ 177.5, 122.5 ಹಾಗೂ 242.5 ಕೆಜಿ ಭಾರ ಎತ್ತಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.