ಪುತ್ತೂರು: ಪುತ್ತಿಲ ಪರಿವಾರದ ‘ಅರುಣ ಸಾರಥಿ’ ಸಂಘಟನೆಯಿಂದ ಏಪ್ರಿಲ್ ತಿಂಗಳ ಆರ್ಥಿಕ ಧನಸಹಾಯವನ್ನು ಅನಾರೋಗ್ಯಪೀಡಿತರಾಗಿರುವ ಕಬಕ ಗ್ರಾಮದ ಓಜಾಲ ನಿವಾಸಿ ಕಿರಣ್ ಗೌಡ ಮತ್ತು ಆರ್ಯಾಪು ಗ್ರಾಮದ ಸಂಪ್ಯ ಕರಿಮೊಗರು ನಿವಾಸಿ ಗಣೇಶ್ ಅವರಿಗೆ ನೀಡಲಾಯಿತು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ಕುಮಾರ್ ಪುತ್ತಿಲ ಅವರು ತಲಾ ₹ 10 ಸಾವಿರವನ್ನು ಕುಟುಂಬಗಳಿಗೆ ಹಸ್ತಾಂತರಿಸಿದರು. ಟ್ರಸ್ಟ್ ಕೋಶಾಧಿಕಾರಿ ರೂಪೇಶ್ ನಾಯಕ್, ಪ್ರಮುಖರಾದ ಅನಿಲ್ ತೆಂಕಿಲ, ಸಂದೇಶ್ ನಾಯಕ್ ಕೆಯ್ಯೂರು, ತೀರ್ಥರಾಮ ಜಿಡೆಕಲ್ಲು, ಸ್ವಸ್ತಿಕ್ ಗೌಡ ತಾರಿಗುಡ್ಡೆ, ಗುರುಪ್ರಸಾದ್ ದೊಡ್ಡಡ್ಕ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-29-1257804173

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.