ಪುತ್ತೂರು: ವಿವಾಹ ವಿಚ್ಛೇದನ ನೀಡುವಂತೆ ಒತ್ತಾಯಿಸಿ ಪತಿ, ನಾದಿನಿ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಾರೆ ಎಂದು ತಾಲ್ಲೂಕಿನ ನಿಡ್ಪಳ್ಳಿ ಗ್ರಾಮದ ಸಂಶೀನಾ ಎಂಬುವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

‘ನನಗೆ 2021ರಲ್ಲಿ ಸುಳ್ಯದ ಮಹಮ್ಮದ್ ರಫೀಕ್ ಎಂಬುವರೊಂದಿಗೆ ವಿವಾಹವಾಗಿತ್ತು. ವಿವಾಹದ ಬಳಿಕ ಪತಿ 4 ವರ್ಷ ವಿದೇಶದಲ್ಲಿದ್ದು, 2025ನೇ ನವೆಂಬರ್ನಲ್ಲಿ ಊರಿಗೆ ಮರಳಿದ್ದರು. ಬಳಿಕ ಕೇರಳದ ಎರ್ನಾಕುಲಂ ಎಂಬಲ್ಲಿಗೆ ಕೆಲಸಕ್ಕೆ ಹೋದವರು ಜನವರಿ 25ಕ್ಕೆ ವಾಪಸಾಗಿದ್ದರು. ಹಾಗೆ ಬಂದವರು ಹಲ್ಲೆ ನಡೆಸಿದ್ದಾರೆ. ನಾದಿನಿ ನಸೀಮಾ ಕಿರುಕುಳ ನೀಡಿ ನನ್ನ ಸಹೋದರನಿಗೆ ನೀನು ವಿವಾಹ ವಿಚ್ಛೇದನ ನೀಡಬೇಕೆಂದು ಪೀಡಿಸಿದ್ದಾರೆ ಎಂದು ಸಂಶೀನಾ ದೂರಿನಲ್ಲಿ ತಿಳಿಸಿದ್ದಾರೆ. ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-29-1666678661

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.