ಪುತ್ತೂರು: ತಾಲ್ಲೂಕಿನ ನಿಡ್ಪಳ್ಳಿ ಗ್ರಾಮದ ಆನಾಜೆ ವ್ಯಾಪ್ತಿಯ ಹೊಳೆಯಿಂದ ಮರಳು ಕಳವು ಮಾಡಿ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಸಂಪ್ಯ ಠಾಣೆ ಪೊಲೀಸರು ಪತ್ತೆ ಮಾಡಿ ವಾಹನವನ್ನು ವಶಕ್ಕೆ ಪಡೆದು, ಚಾಲಕ ಮತ್ತು ಮಾಲೀಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ವಾಹನದಲ್ಲಿ ಮರಳು ತುಂಬಿ, ಅದರ ಮೇಲೆ ಸೆಂಟ್ರಿಂಗ್ ಕೆಲಸದ ಮರದ ಕಂಬಗಳನ್ನಿಟ್ಟುಕೊಂಡು ತೆರಳುತ್ತಿದ್ದ ಪೊಲೀಸರು ವಾಹನ ತಪಾಸಣೆ ನಡೆಸಿದ್ದ ವೇಳೆ ಮರದ ಕಂಬಗಳ ಅಡಿ ಮರಳು ಪತ್ತೆಯಾಗಿದೆ.

ವಾಹನದ ಚಾಲಕ ಕಡಬ ತಾಲ್ಲೂಕಿನ ಎಣ್ಮೂರಿನ ಪದ್ಮನಾಭ ಮತ್ತು ಮಾಲೀಕ ಆರ್ಯಾಪು ಗ್ರಾಮದ ಕುಂಜೂರು ನಿವಾಸಿ ಯತೀಂದ್ರ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-29-2028904803

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.