ಇನ್ನೊವಾ ಕಾರನ್ನು ಎರಡು ದಿನಗಳ ಹಿಂದೆ ಬಾಡಿಗೆ ಪಡೆಯಲಾಗಿತ್ತು ಕಾರು ಮಾಲೀಕ ಕೇರಳದವನಾಗಿದ್ದರೂ ಉಳ್ಳಾಲದ ಇರುತ್ತಿದ್ದ ಎನ್ನಲಾಗಿದೆ. ವಿಟ್ಲದಲ್ಲಿ ಕಾರು ಪತ್ತೆಯಾಗುತ್ತಿದ್ದಂತೆ ಪೊಲೀಸರು ಕಾರು ಮಾಲೀಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ವಿವಿಧ ತಂಡಗಳನ್ನು ರಚಿಸಿ ತನಿಖೆ ಮುಂದುವರಿಸಿದ್ದಾರೆ.