ಹಾವು ಕಚ್ಚಿದರೆ ಅದಕ್ಕೆ ಈಗ ಚಿಕಿತ್ಸೆ ಲಭ್ಯ. ಚಿಕಿತ್ಸೆ ಬಗ್ಗೆ ನೀವೇ ನಿರ್ಧಾರ ಕೈಗೊಳ್ಳಬೇಡಿ. ಅದನ್ನು ವೈದ್ಯರಿಗೆ ಬಿಡಿ. ಕಾಲಹರಣ ಮಾಡದೆ ಸಮೀಪದ ಪಿಎಚ್‌ಸಿ ಅಥವಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ
ಡಾ.ನವೀನಚಂದ್ರ ಕುಲಾಲ್ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ
ಮಳೆಗಾಲದಲ್ಲಿ ಮನೆಯ ಸಂದುಗೊಂದುಗಳಲ್ಲಿ ಹಾವು ಸೇರಿಕೊಳ್ಳುವ ಸಾಧ್ಯತೆ ಇದೆ. ಹೊರಗಡೆಯೂ ಹಾವುಗಳ ಸಂಚಾರ ಜಾಸ್ತಿ. ಹಾವು ಕಡಿತಕ್ಕೆ ಒಳಗಾಗುವುದನ್ನು ತಪ್ಪಿಸಲು ಮುನ್ನೆಚ್ಚರಿಕೆ ವಹಿಸಬೇಕು