ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಿನಿಂದ ಕೊಚುವೆಲಿಗೆ 12ರಂದು ವಿಶೇಷ ರೈಲು

Last Updated 11 ಮಾರ್ಚ್ 2023, 16:34 IST
ಅಕ್ಷರ ಗಾತ್ರ

ಮಂಗಳೂರು: ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಕೊಚುವೆಲಿಗೆ ಇದೇ 12ರಂದು (ಭಾನುವಾರ) ರಾತ್ರಿ 8.30ಕ್ಕೆ ವಿಶೇಷ ರೈಲು ಸಂಚರಿಸಲಿದೆ. ಇದೇ ಸೋಮವಾರ ಬೆಳಿಗ್ಗೆ 10.45ಕ್ಕೆ ಕೋಚುವೆಲಿ ತಲುಪಲಿದೆ.

ಈ ರೈಲಿನಲ್ಲಿ ಒಂದು ಹವಾನಿಯಂತ್ರಿತ (2 ಟಯರ್‌) ಬೋಗಿ, ಹವಾನಿಯಂತ್ರಿತ (3 ಟಯರ್‌) ಬೋಗಿ, 18 ಸ್ಲೀಪರ್ ಬೋಗಿಗಳು, ಎರಡು ಸಾಮಾನ್ಯ ಬೋಗಿಗಳು ಹಾಗೂ ಲಗೇಜ್‌ ಬೋಗಿ ಇರಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT