ಸುಳ್ಯದಲ್ಲಿ 24 ಸೆಂ.ಮೀ. ಮಳೆ

7

ಸುಳ್ಯದಲ್ಲಿ 24 ಸೆಂ.ಮೀ. ಮಳೆ

Published:
Updated:

ಬೆಂಗಳೂರು: ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಯಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದ್ದು, ರಾಜ್ಯದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಭಾರಿ ಮಳೆಯಾಗಿದೆ.

ದಕ್ಷಿಣ ಕನ್ನಡದ ಸುಳ್ಯದಲ್ಲಿ 24 ಸೆಂ.ಮೀ, ಪುತ್ತೂರು, ಉಡುಪಿ 23, ಮುಲ್ಕಿ, ಬಂಟ್ವಾಳ, ಮಾಣಿ 22, ಕಾರ್ಕಳ 21, ಆಗುಂಬೆ 20, ಬೆಳ್ತಂಗಡಿ, ಕುಕ್ಕೆಸುಬ್ರಹ್ಮಣ್ಯ 18, ಶಿರಾಲಿ 17, ಪಣಂಬೂರು, ಕೋಟ 16, ಧರ್ಮಸ್ಥಳ, ಭಾಗಮಂಡಲ, ಶೃಂಗೇರಿ 15, ಮಡಿಕೇರಿ 13, ಸಿದ್ಧಾಪುರ, ಮಂಕಿ 12 ಸೆಂ.ಮೀ. ಮಳೆ ಸುರಿದಿದೆ. ಕೊಲ್ಲೂರು, ಕುಂದಾಪುರ, ಗೇರುಸೊಪ್ಪ 11, ತಾಳಗುಪ್ಪ 10, ಹೊನ್ನಾವರ, ವಿರಾಜಪೇಟೆ, ಸೋಮವಾರಪೇಟೆ, ಲಿಂಗನಮಕ್ಕಿ 9, ಕೊಟ್ಟಿಗೆಹಾರ 8, ಪೊನ್ನಂಪೇಟೆ, ಕೊಪ್ಪ 7, ಅಂಕೋಲ, ಬಾಳೆಹೊನ್ನೂರು 6, ಮಂಗಳೂರು 5, ಕಾರವಾರ, ಗೋಕರ್ಣ, ಮೂಡಿಗೆರೆ 4, ಎಚ್.ಡಿ.ಕೋಟೆ, ಸರಗೂರು 3, ಹಾಸನ, ಪಿರಿಯಾಪಟ್ಟಣ 2, ಬನವಾಸಿ, ಯಲ್ಲಾಪುರ, ಖಾನಾಪುರ, ರಾಣೆಬೆನ್ನೂರು, ಚಿಕ್ಕಮಗಳೂರು, ದಾವಣಗೆರೆ, ಹೊನ್ನಾಳಿಯಲ್ಲಿ ತಲಾ ಒಂದು ಸೆಂ.ಮೀ. ಮಳೆ ಬಿದ್ದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !