ಶನಿವಾರ, ಫೆಬ್ರವರಿ 29, 2020
19 °C

ಟ್ವೆಂಟಿ- 20

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಲಚಕ್ರದ ಅಡಿಯಲ್ಲಿ
ಬಂದಿದೆ ಮತ್ತೊಂದು ಹೊಸ ವರ್ಷ
ಕಳೆದ ವರ್ಷದ ಸಾಧನೆಯನ್ನು
ಕಣ್ಣರಳಿಸಿ ನೋಡಿದರೂ
ಅಲ್ಲಿಷ್ಟು ಇಲ್ಲಿಷ್ಟು ಪ್ರಗತಿ
ಉಳಿದಂತೆ, ನಿರುದ್ಯೋಗ
ಭ್ರಷ್ಟಾಚಾರ, ಬಡತನ
ಹಗೆತನ, ಯಥಾಸ್ಥಿತಿ!
ಈ ಟ್ವೆಂಟಿ-20ಯಲ್ಲಾದರೂ
ಈ ಎಲ್ಲ ಅನಿಷ್ಟಗಳಿಗೂ
ಕಡಿವಾಣ ಹಾಕಿ
ಅಭಿವೃದ್ಧಿಯತ್ತ ಸಾಗಲು
ಶಕ್ತಿ ತುಂಬಲಿ ಈ ಹೊಸ ವರ್ಷ!

                                    –ಎಚ್.ಕೆ.ಕೊಟ್ರಪ್ಪ, ಹರಿಹರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು