ಮಂಗಳೂರು: ‘ಅರೋರಾ’ ಹಡಗು ಹಾಗೂ ‘ಅಲ್ ಐನ್’ ಎಂಬ ಹಡಗುಗಳು ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ತುಂಬಿಕೊಂಡು ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದು, ಇದೇ 2ರಂದು (ಗುರುವಾರ) ನವಮಂಗಳೂರು ಬಂದರನ್ನು ತಲುಪುವ ನಿರೀಕ್ಷೆ ಇದೆ.

‘ಅರೋರಾ ಹಡಗಿನಲ್ಲಿ 43,910 ಟನ್ ಎಲ್ಪಿಜಿ ಇದ್ದು, ಇದನ್ನು ಕಾನ್ಫಿಡೆನ್ಸ್ ಪೆಟ್ರೋಲಿಯಂ ಸಂಸ್ಥೆಯು ತರಿಸಿಕೊಂಡಿದೆ. ಆಲ್ ಐನ್ ಹಡಗು 23,000 ಟನ್ ಎಲ್ಪಿಜಿಯನ್ನು ಸಾಗಿಸುತ್ತಿದೆ. ಈ ಹಡಗಿನಲ್ಲಿರುವ ಎಲ್ಪಿಜಿಯು ಎಚ್ಪಿಸಿಎಲ್, ಐಒಸಿಎಲ್ ಹಾಗೂ ಬಿಪಿಸಿಎಲ್ ಸಂಸ್ಥೆಗಳಿಗೆ ಹಂಚಿಕೆಯಾಗಲಿದೆ’ ಎಂದು ನವಮಂಗಳೂರು ಬಂದರು ಪ್ರಾಧಿಕಾರ (ಎನ್ಎಂಪಿಎ) ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.