ಉಳ್ಳಾಲ: ಕೋಟೆಕಾರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಲ್ಯ ಬಾಳಿಕೆ-ಬೋಳ್ನಾಡುಗುತ್ತು ಕುಟುಂಬಸ್ಥರ ಅರಸು ಮಂಜಿಷ್ಣಾರ್ ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ, ಧರ್ಮ ಚಾವಡಿಯ ಗೃಹ ಪ್ರವೇಶ ಮತ್ತು ದೈವಗಳ ನೇಮವು ಕ್ಷೇತ್ರದ ತಂತ್ರಿ ಉಚ್ಚಿಲತ್ತಾಯ ಪದ್ಮನಾಭ ಅವರ ಪೌರೋಹಿತ್ಯದಲ್ಲಿ ಏ.5ರಿಂದ 10ರವರೆಗೆ ನಡೆಯಲಿದೆ ಎಂದು ಕುಟುಂಬಸ್ಥರಾದ ನಳಿನಾಕ್ಷ ಶೆಟ್ಟಿ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.5ರಂದು ಬೆಳಿಗ್ಗೆ ನಾಗದೇವರಿಗೆ ತಂಬಿಲ, ಸಂಜೆ 5ಕ್ಕೆ ತಂತ್ರಿಗಳ ಆಗಮನ, ಏ.6ರಂದು ಬೆಳಿಗ್ಗೆ 7ಕ್ಕೆ ಗಣಪತಿ ಹೋಮ, 9.33ರಿಂದ 10.43ರವರೆಗೆ ಗೃಹ ಪ್ರವೇಶ, ಮಧ್ಯಾಹ್ನ 3ಕ್ಕೆ ಭಂಡಾರ ಹೊರಡುವುದು, ಸಂಜೆ 6ಕ್ಕೆ ನೇಮ ನಡೆಯಲಿದೆ.

ಏ.7ರಂದು ನೇಮ, ಏ.10ಕ್ಕೆ ರಾತ್ರಿ ಗುರುಹಿರಿಯರ ಆರಾಧನೆ ನಡೆಯಲಿದೆ ಎಂದು ತಿಳಿಸಿದರು.

ಬಲ್ಯ ಬಾಳಿಕೆ-ಬೋಳ್ನಾಡುಗುತ್ತು ಹಿರಿಯರಾದ ಚಂದ್ರಹಾಸ ರೈ ಬಲ್ಯ ಬಾಳಿಕೆ ಮಾತನಾಡಿದರು.

ಬಲ್ಯ ಬಾಳಿಕೆ-ಬೋಳ್ನಾಡುಗುತ್ತು ಹಿರಿಯರಾದ ಸದಾನಂದ ಶೆಟ್ಟಿ, ವಿಶ್ವನಾಥ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಮುಂಬೈ, ಉಮೇಶ್ ಗಾಂಭೀರ್, ಗೋಪಾಲ ಶೆಟ್ಟಿ, ಪದ್ಮನಾಭ ಅಡ್ಯಂತಾಯ, ರಾಮಚಂದ್ರ ಶೆಟ್ಟಿ, ಸುಧೀರ್ ಕುಮಾರ್ ರೈ ಸುದ್ದಿಗೋಷ್ಠಿಯಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-29-1991577495

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.