ಉಳ್ಳಾಲ: ವ್ಯಕ್ತಿತ್ವ ರೂಪಿಸಲು ವಿದ್ಯಾಭ್ಯಾಸ ಮುಖ್ಯ ಎಂದು ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ ಹೇಳಿದರು.

ಮಾಡೂರು ಶಾಲೆಯ ಆರಂಭೋತ್ಸವ ಹಾಗೂ ನೂತನ ಕೊಠಡಿಗಳ ಉದ್ಘಾಟನಾ ಸಮಾ ರಂಭದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆಯನ್ನು ನಡಾರು ಕೊರಗಜ್ಜ ಸೇವಾ ಸಮಿತಿ ಸಾಯಿನಗರದ ಅಧ್ಯಕ್ಷ ಕೃಷ್ಣಕಾಂತ್ ವಹಿಸಿದ್ದರು.

ಎರಡನೇ ತರಗತಿಯ ಕೊಠಡಿಯನ್ನು ಕೋಟೆಕಾರು ಪಟ್ಟಣ ಪಂಚಾಯಿತಿ ಸದಸ್ಯ ಕಿರಣ್ ಬಿ.ಕುಮಾರ್ ಉದ್ಘಾಟಿಸಿದರು. ಆರೋಗ್ಯ ಅಧಿಕಾರಿ ವಿಕ್ರಮ್, ಶಾಲಾ ಪಿಟಿಎ ಅಧ್ಯಕ್ಷ ಭಾಸ್ಕರ್ ಮಡ್ಯಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಝೀಝ್ ಮಾಡೂರು, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಶಶಿಧರ್, ಹರೀಶ್ ಕುಂಪಲ, ಹರೀಶ್ ಮಡ್ಯಾರ್, ವಿಶ್ವರಾಜ್, ಮೋಹನ್ ಪೂಜಾರಿ, ರಫೀಕ್ ಮಾಡೂರು, ಪುರುಷೋತ್ತಮ್ ಗಟ್ಟಿ, ಗಫೂರ್ ಮಾಡೂರು, ಸುನಿಲ್ ಮಾಡೂರು, ಶೇಖರ್ ಪೂಜಾರಿ ದೆಂಬಲೆ, ಫರಜಾನಾ, ಎಸ್ಡಿಎಂಸಿ ಅಧ್ಯಕ್ಷೆ ಝೊಹರಾ, ಅಬ್ದುಲ್ ರೆಹಮಾನ್ ಭಾಗವಹಿಸಿದ್ದರು. ಸುಪ್ರೀತಾ ನಿರೂಪಿಸಿದರು. ಮುಖ್ಯಶಿಕ್ಷಕಿ ಪುಷ್ಪಾ ಯು. ಸ್ವಾಗತಿಸಿದರು. ಜೀವಿತಾ ವಂದಿಸಿದರು. ಈ ಸಂದರ್ಭ ನಿವೃತ್ತರಾದ ಸಿಬ್ಬಂದಿ ನಳಿನಿ ಶೆಟ್ಟಿ ಮಾಡೂರು ಅವರನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-29-993242719

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.