ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ನಂದಿನಿ ನಗರದಿಂದ ಹರಿನಗರ ಸಂಪರ್ಕ ರಸ್ತೆಯ ಕಾಂಕ್ರಿಟೀಕರಣಕ್ಕೆ ಮಂಗಳೂರು ಸಂಸದರ ₹ 5 ಲಕ್ಷ ಅನುದಾನದ ಕಾಮಗಾರಿಗೆ ಮುಖಂಡ ಸಂಜೀವ ಮಠಂದೂರು ಶಿಲಾನ್ಯಾಸ ಮಾಡಿದರು.

ರಸ್ತೆ ಹದಗೆಟ್ಟಿದ್ದ ಕಾರಣ ಇಲ್ಲಿ ಅಪಘಾತಗಳು ಸಂಭವಿಸುತ್ತಿದ್ದು. ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ ಎಂದು ದೂರಿ ಸ್ಥಳೀಯರು ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ್ದರು.

ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಸಹಕಾರಿ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಸುರೇಶ್ ಅತ್ರಮಜಲು, ಉಮೇಶ್ ಶೆಣೈ, ನಿತಿನ್ ತಾರಿತ್ತಡಿ, ಸದಾನಂದ ಶೆಟ್ಟಿ, ದಯಾನಂದ ಸರೋಳಿ, ಪ್ರಸಾದ್ ಭಂಡಾರಿ, ಚಂದ್ರಶೇಖರ್ ಮಡಿವಾಳ, ಸ್ಥಳೀಯರಾದ ಲಕ್ಷ್ಮಣ್ ಗೌಡ, ಕೃಷ್ಣಪ್ಪ ನೆಕ್ಕರೆ, ಕೃಷ್ಣಪ್ಪ ಪೂಜಾರಿ, ಜನಾರ್ಧನ್ ಹರಿನಗರ, ಚಂದ್ರಾವತಿ, ಲಕ್ಷ್ಮೀಶ ನಿಡ್ಡೆಂಕಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-29-2045222054

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.