ವಿಟ್ಲ: ಇಸ್ಲಾಮಿನ ನಿಯಮಗಳು ಎಲ್ಲರಿಗೂ ಸಮಾನವಾಗಿವೆ. ಧರ್ಮದ ಹೆಸರಿನಲ್ಲಿ ಶೋಷಣೆ ಮಾಡುವ ನಕಲಿ ಧರ್ಮಗುರುಗಳಿಂದ ದೂರ ಇರಬೇಕು ಎಂದು ವಿದ್ವಾಂಸ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಹೇಳಿದರು.

ಕನ್ಯಾನ ಇಬ್ರಾಹಿಂ ಫೈಝಿ ಉಸ್ತಾದರ ದರ್ಸ್ ಸೇವೆಯ ಪ್ರಯುಕ್ತ ಜಂಇಯ್ಯತು ತ್ತರ್ಬಿಯತಿಲ್ ಅನ್ಸಾರಿಯ್ಯ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಸುಜ್ಞಾನ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಬ್ರಾಹಿಂ ಫೈಝಿ ಉಸ್ತಾದ ಅಧ್ಯಕ್ಷತೆ ವಹಿಸಿದ್ದರು. ವಾಲೆಮುಂಡೋವು ಮಹ್ಮೂದುಲ್ ಫೈಝಿ ಉದ್ಘಾಟಿಸಿದರು.

ಪ್ರಮುಖರಾದ ಅಸ್ಸಯ್ಯಿದ್ ಶಿಹಾಬು ದ್ದೀನ್ ಮದಕ ತಂಙಳ್, ಇಬ್ರಾಹಿಂ ಸಅದಿ ಮಾಣಿ, ಡಿ.ಕೆ.ಉಮರ್ ಸಖಾಫಿ, ಉಮರ್ ಮದನಿ ಮಚ್ಚಂಪಾಡಿ, ಇಬ್ರಾಹಿಂ ಮದನಿ ಕಂಬಳಬೆಟ್ಟು, ಹಾಫಿಳ್ ಅಹ್ಮದ್ ಶರೀಫ್ ಸಖಾಫಿ, ಯೂಸುಫ್ ಸಾಜಾ, ಯೂಸುಫ್ ಕೈಕಾರ, ಶಾಕಿರ್, ಎಂ.ಕೆ ಕುಂಞಿ ಕನ್ಯಾನ, ಡಿ.ಕೆ ಇಬ್ರಾಹಿಂ ಕನ್ಯಾನ ಮೊದಲಾದವರು ಉಪಸ್ಥಿತರಿದ್ದರು. ಮಜೀದ್ ಮುಸ್ಲಿಯಾರ್ ಅಳಿಕೆ ಸ್ವಾಗತಿಸಿದರು. ಖಾಸಿಂ ಸಖಾಫಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-29-768791942

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.