ಮಂಗಳವಾರ, ನವೆಂಬರ್ 19, 2019
23 °C

64 ಅಡಿ ಉದ್ಧದ ನಾಡಧ್ವಜ

Published:
Updated:
Prajavani

ಹರಪನಹಳ್ಳಿ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಾಲ್ಲೂಕಿನ ನಂದಿಬೇವೂರು ಗ್ರಾಮದಲ್ಲಿ 64 ಅಡಿ ಉದ್ದದ ಕನ್ನಡ ಧ್ವಜ ಎಲ್ಲರ ಮನ ಸೆಳೆಯಿತು.

ಭುವನೇಶ್ವರಿ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳನ್ನು ಅದನ್ನು ಹಿಡಿದುಕೊಂಡು ಸಾಗಿದರು. ಇದು ಮೆರವಣಿಗೆಗೆ ಮೆರುಗು ನೀಡಿತು.

ಪ್ರತಿಕ್ರಿಯಿಸಿ (+)