ಬುಧವಾರ, ಸೆಪ್ಟೆಂಬರ್ 18, 2019
26 °C

ಚನ್ನಗಿರಿ ಸಮೀಪದ ಬೆಂಕಿಕೆರೆ ಬಳಿ ಬೊಲೆರೊ ಡಿಕ್ಕಿ: ಇಬ್ಬರು ಸಾವು

Published:
Updated:

ದಾವಣಗೆರೆ: ಚನ್ನಗಿರಿ ಸಮೀಪದ ಬೆಂಕಿಕೆರೆ ಬಳಿ ಶನಿವಾರ ರಾತ್ರಿ ಬೊಲೆರೊ ಪಿಕಪ್ ಬೈಕ್‌ಗೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಸನಗರದ ಜ್ಞಾನೇಶ್ (28) ಹಾಗೂ ಚನ್ನಗಿರಿ ತಾಲ್ಲೂಕಿನ ಲಕ್ಷ್ಮಿಸಾಗರದ ನಿವಾಸಿ ಸಂತೋಷ್ (29) ಮೃತ‍ಪಟ್ಟಿದ್ದಾರೆ.

ಮಧ್ಯರಾತ್ರಿ ಅಪಘಾತ ಸಂಭವಿದಿದ್ದು, ಈ ಇಬ್ಬರನ್ಬು ಆಸ್ಪತ್ರಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)