ಬಾವಿಹಾಳ್: ವಾನರಕ್ಕೆ ಅಂತ್ಯಸಂಸ್ಕಾರ

7

ಬಾವಿಹಾಳ್: ವಾನರಕ್ಕೆ ಅಂತ್ಯಸಂಸ್ಕಾರ

Published:
Updated:
Deccan Herald

ಮಾಯಕೊಂಡ: ವಿದ್ಯುತ್ ಸ್ಪರ್ಶದಿಂದ ಮತಪಟ್ಟ ವಾನರಕ್ಕೆ ಸಮೀಪದ ಬಾವಿಹಾಳ್ ಗ್ರಾಮಸ್ಥರು ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದರು.

ಮಂಗ ಆಂಜನೇಯ ಸ್ವಾಮಿ ಅವತಾರವೆಂದೇ ಭಾವಿಸಿದ ಗ್ರಾಮಸ್ಥರು ಇದರಿಂದ ನೊಂದುಕೊಂಡರು. ವಾನರದ ಕಳೇಬರಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಹಣ್ಣು –ಕಾಯಿಯಿಂದ ನೈವೇದ್ಯ ಮಾಡಿದರು. ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಿ ಅಂತ್ಯ ಸಂಸ್ಕಾರ ನೆರವೇರಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !