ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರಾವಳಿ ವಿಪ್ರ ಬಳಗದಿಂದ ಕೃಷ್ಣ ಜನ್ಮಾಷ್ಟಮಿ

Published : 29 ಆಗಸ್ಟ್ 2024, 15:58 IST
Last Updated : 29 ಆಗಸ್ಟ್ 2024, 15:58 IST
ಫಾಲೋ ಮಾಡಿ
Comments

ಭದ್ರಾವತಿ: ಹಳೆ ನಗರ ರಾಘವೇಂದ್ರ ಮಠದಲ್ಲಿ ಮಂಗಳವಾರ ಕರಾವಳಿ ವಿಪ್ರ ಬಳಗದಿಂದ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.

ಬೆಳಿಗ್ಗೆ 7ರಿಂದ ಪಂಚಾಮೃತ ಅಭಿಷೇಕ ವಿಷ್ಣು ಸಹಸ್ರನಾಮ ಹಾಗೂ 11 ಗಂಟೆಗೆ ಕೃಷ್ಣನಿಗೆ ಕನಕ ಅಭಿಷೇಕ, ರಥೋತ್ಸವ ನಡೆಯಿತು.

ಕರಾವಳಿ ವಿಪ್ರ ಬಳಗದ ಅಧ್ಯಕ್ಷ ರಾಮಚಂದ್ರ ಅವರು ಕೃಷ್ಣನ ಬಗ್ಗೆ ಹಿತನುಡಿಗಳನ್ನು ಹೇಳಿದರು. ರಾಘವೇಂದ್ರ ಉಪಾಧ್ಯಾಯ ಅವರನ್ನು ಸನ್ಮಾನಿಸಲಾಯಿತು.

ವಿಶೇಷ ಸೇವಾಕರ್ತರಾದ ಕೃಷ್ಣ ಉಪಾಧ್ಯಾಯ, ನಿರಂಜನಾಚಾರ್ಯ, ಮುರುಳಿಧರ ತಂತ್ರಿ, ಸತ್ಯನಾರಾಯಣಚಾರ್, ಸುಮಾ ರಾಘವೇಂದ್ರ, ಶುಭಾ ಗುರುರಾಜ್ ಕಾರ್ಯಕ್ರಮವನ್ನು ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT