ಸಾಸ್ವೆಹಳ್ಳಿ: ಸಮೀಪದ ಕ್ಯಾಸಿನಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ನಿರ್ದೇಶಕರಾಗಿ 12 ಜನ ಆಯ್ಕೆಯಾಗಿದ್ದಾರೆ. ಇವರು ಮುಂದಿನ 5 ವರ್ಷ ಆಡಳಿತದಲ್ಲಿರಲಿದ್ದಾರೆ.

ಭಾನುವಾರ ನಡೆದ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಬಸವರಾಜಪ್ಪ (ಭೈರನಹಳ್ಳಿ), ಕೆ.ಎಂ. ಕುಮಾರಸ್ವಾಮಿ (ಕುಳಗಟ್ಟೆ), ಈಶ್ವರಪ್ಪ ಎಂ.ಜಿ. (ಹಟ್ಟಿಹಾಳ್), ಎಂ.ಎನ್. ಅರುಣ್ಕುಮಾರ್ (ಕ್ಯಾಸಿನಕೆರೆ), ಟಿ.ಪಿ. ಜಗನ್ನಾಥ (ಹುಣಸಘಟ್ಟ), ಪರಿಶಿಷ್ಟ ಜಾತಿಯಿಂದ ಸುರೇಂದ್ರ ನಾಯ್ಕ (ತ್ಯಾಗದಕಟ್ಟೆ) ಪರಿಶಿಷ್ಟ ಪಂಗಡದಿಂದ ಎಂ.ಆರ್. ಹನುಮಂತಪ್ಪ (ಕುಳಗಟ್ಟೆ) ಆಯ್ಕೆಯಾದರು.

ಮಹಿಳಾ ಮೀಸಲಾತಿಯ ಸ್ಥಾನಗಳಿಗೆ ಕೆ.ಎನ್. ಆಶಾ ಮತ್ತು ಈರಮ್ಮ ಆಯ್ಕೆಯಾಗಿದ್ದರೆ, ಹಿಂದುಳಿದ ಪ್ರವರ್ಗ ‘ಅ’ ದಿಂದ ಕೆ.ಎಂ. ಲೋಕೇಶಪ್ಪ (ಕುಳಗಟ್ಟೆ), ಪ್ರವರ್ಗ ‘ಬ’ ದಿಂದ ಸಿ.ಸಿ. ಮಂಜುನಾಥ ಜಯಗಳಿಸಿದ್ದಾರೆ. ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ರಮೇಶ್ ಕುಳಗಟ್ಟೆ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ರಂಗನಾಥ್ ತಿಳಿಸಿದ್ದಾರೆ.

ನವೀನ್ಕುಮಾರ್ ಕೆ.ಜಿ, ಜಗನಾಥ್ ಎಂ.ಎಲ್. ಹಾಗೂ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-43-17519509

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.