ಚನ್ನಗಿರಿ: ತಾಲ್ಲೂಕಿನ ಬೆಂಕಿಕೆರೆ ಹಾಗೂ ಹೊನ್ನಾಳಿ 220 ಕೆವಿ ವಿದ್ಯುತ್ ಕೇಂದ್ರದಲ್ಲಿ ತುರ್ತು ಕಾಮಗಾರಿ ಕೈಗೊಳ್ಳುವುದರಿಂದ ಮೇ 19ರಂದು ಬೆಳಿಗ್ಗೆ 7ರಿಂದ ಮಧ್ಯಾಹ್ನ 12ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಎಇಇ ಭಾಗ್ಯಶ್ರೀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಮಗಳು: ಚನ್ನಗಿರಿ, ಹೊನ್ನೇಬಾಗಿ, ನಾರಶೆಟ್ಟಿಹಳ್ಳಿ, ಗರಗ, ಹೊನ್ನನಾಯಕನಹಳ್ಳಿ, ಹರೋನಹಳ್ಳಿ, ಎರೇಹಳ್ಳಿ, ಗೋಪನಾಳ್, ಹನುಮಂತನಗರ, ತಿಪ್ಪಗೊಂಡನಹಳ್ಳಿ, ಮಾವಿನಹೊಳೆ, ಆಗರಬನ್ನಿಹಟ್ಟಿ, ಮುದ್ದೇನಹಳ್ಳಿ, ಬಿಲ್ಲಹಳ್ಳಿ, ಮಾದಾಪುರ, ಹೆಬ್ಬಳಗೆರೆ, ಬೆಂಕಿಕೆರೆ, ವಿ. ಬನ್ನಿಹಟ್ಟಿ, ಶೆಟ್ಟಿಹಳ್ಳಿ, ಹೊದಿಗೆರೆ, ಪಾಂಡೋಮಟ್ಟಿ, ಗೊಪ್ಪೇನಹಳ್ಳಿ, ಪೆನ್ನಸಮುದ್ರ, ಮರವಂಜಿ, ಬೆಟ್ಟಕಡೂರು, ಹರಳಕಟ್ಟ, ವಡ್ನಾಳ್, ಹಲಕನಾಳ್, ದುರ್ವಿಗೆರೆ, ಉಬ್ರಾಣಿ, ತಾವರೆಕೆರೆ, ಮಸಣಿಕೆರೆ, ಬಸಾಪುರ, ವೀರಾಪುರ, ಚಿಕ್ಕಸಂಧಿ, ಕಗ್ಗಿ, ಮುಗಳಿಹಳ್ಳಿ, ನೆಲ್ಲಿಹಂಕಲು, ಸೋಮಶೆಟ್ಟಿಹಳ್ಳಿ, ಅರಿಶಿನಘಟ್ಟ, ಲಿಂಗದಹಳ್ಳಿ, ನಲ್ಲೂರು, ಮಧುರನಾಯಕನಹಳ್ಳಿ, ಜೆ.ಕೆ. ಹಳ್ಳಿ, ಬಸವರಾಜಪುರ, ಜಯಂತಿ ನಗರ, ಹಟ್ಟಿ, ಬುಳುಸಾಗರ, ಅಣಪುರ, ಕಗತೂರು, ಹಿರೇಉಡ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-43-228227113

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.