ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಸೋಮವಾರ ನಡೆದ ವಾಲ್ಮೀಕಿ ಜಾತ್ರೆಯ ರಥೋತ್ಸವದಲ್ಲಿ ಗಮನ ಸೆಳೆದ ಮರಗಾಲು ಕುಣಿತ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು –ಪ್ರಜಾವಾಣಿ ಚಿತ್ರ
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಾತ್ರೆಯ ರಥೋತ್ಸವದಲ್ಲಿ ಗಮನ ಸೆಳೆದ ಕಲಾ ತಂಡ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ಹೋರಾಟದ ಕಿಚ್ಚು ವಾಲ್ಮೀಕಿ ಸಮುದಾಯಕ್ಕೆ ಪರಂಪರಾಗತವಾಗಿ ಬಂದಿದೆ. ಇದನ್ನು ಅರಿಯಲು ತರಾಸು ಅವರ ರಕ್ತರಾತ್ರಿ ಹಾಗೂ ದುರ್ಗಾಸ್ತಮಾನ ಕಾದಂಬರಿ ಓದಬೇಕು
ಪ್ರತಾಪ ಸಿಂಹ ಮಾಜಿ ಸಂಸದ
ಶೇ 3ರಷ್ಟಿದ್ದ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ 7ಕ್ಕೆ ಹೆಚ್ಚಳ ಮಾಡಿದ್ದು ಬಿಜೆಪಿ. ಇದರಿಂದ ಶಿಕ್ಷಣ ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ಸಮುದಾಯಕ್ಕೆ ಸಿಕ್ಕಿವೆ
ಅರವಿಂದ ಬೆಲ್ಲದ ವಿಧಾನಸಭೆಯ ಉಪನಾಯಕ