ವಿದ್ಯುತ್‌ ವ್ಯತ್ಯಯ ಇಂದು

7

ವಿದ್ಯುತ್‌ ವ್ಯತ್ಯಯ ಇಂದು

Published:
Updated:

ದಾವಣಗೆರೆ: ತುರ್ತು ಕಾಮಗಾರಿ ಪ್ರಯುಕ್ತ ಕೆಳಕಂಡ ಪ್ರದೇಶಗಳಲ್ಲಿ ಸೆ. 6ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಪ್ರದೇಶಗಳು: ಶಿವಕುಮಾರ ಸ್ವಾಮಿ ಬಡಾವಣೆ 1ನೇ ಮತ್ತು 2ನೇ ಹಂತ, ಐ.ಟಿ.ಐ. ಕಾಲೇಜು ಸುತ್ತಮುತ್ತ, ಹದಡಿ ರಸ್ತೆ, ಶ್ರೀನಿವಾಸ್ ನಗರ 8 ಮತ್ತು 9 ನೇ ಕ್ರಾಸ್, ತರಳಬಾಳು ಬಡಾವಣೆ, ವಿದ್ಯಾನಗರ, ಸ್ವಾಮಿ ವಿವೇಕಾನಂದ ಬಡಾವಣೆ, ಎಲ್.ಐ.ಸಿ ಕಾಲೊನಿ, ಎಲ್.ಐ.ಜಿ ಕಾಲೊನಿ ನೂತನ್ ಕಾಲೇಜ್ ರಸ್ತೆ, ವಿನಾಯಕ ಬಡಾವಣೆ, ಆಂಜನೇಯ ಬಡಾವಣೆ 17, 18 ನೇ ಕ್ರಾಸ್ ಹಾಗೂ ಗ್ರಾಮೀಣ ಉಪ ವಿಭಾಗದ ಜರೀಕಟ್ಟೆ, ಮುದಹದಡಿ ಮತ್ತು ಜೆಹೆಚ್‌ಪಿ-2 ವ್ಯಾಪ್ತಿಯ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !