ದಾವಣಗೆರೆ: ನಗರದಲ್ಲಿ ನಟ ಧ್ರುವ ಸರ್ಜಾ ಅವರ ಅಭಿಮಾನಿಗಳು ನೂರಾರು ಆಟೊಗಳಿಗೆ ಎಲ್ಪಿಜಿ ತುಂಬಿಸಿಕೊಳ್ಳಲು ಆರ್ಥಿಕ ನೆರವು ನೀಡಿದರು.

ಪ್ರತೀ ಆಟೊಗೆ ₹ 300 ಮೊತ್ತದ ಎಲ್ಪಿಜಿಯನ್ನು ಉಚಿತವಾಗಿ ತುಂಬಿಸಿದರು. ಆಟೊ ಚಾಲಕರು ಸಾಲಿನಲ್ಲಿ ನಿಂತು ಎಲ್ಪಿಜಿ ತುಂಬಿಸಿಕೊಂಡರು.

ಆಟೊ ಎಲ್ಪಿಜಿ ಪೂರೈಕೆಯಲ್ಲಿನ ವ್ಯತ್ಯಯದಿಂದ ಆಟೊ ಚಾಲಕರು ಸಂಕಷ್ಟಕ್ಕೆ ಒಳಗಾಗಿರುವುದರಿಂದ ನಟ ಧ್ರುವ ಸರ್ಜಾ ಅವರು ₹25 ಲಕ್ಷ ಸಹಾಯ ಮಾಡಿದ್ದಾರೆ. ಈ ಹಣದಲ್ಲಿ ವಿವಿಧ ಜಿಲ್ಲೆಗಳಲ್ಲಿ ಅವರ ಅಭಿಮಾನಿಗಳು ಆಟೊಗಳಿಗೆ ಎಲ್ಪಿಜಿ ತುಂಬಿಸಿಕೊಳ್ಳಲು ನೆರವಾಗುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-43-1349714638

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.