ದಾವಣಗೆರೆ: ನಗರದ ಬಿಐಇಟಿ ರಸ್ತೆಯ ಎಲ್ಐಸಿ ಕಾಲೊನಿಯಲ್ಲಿರುವ ಡಾ.ತಿಮ್ಮಾರೆಡ್ಡಿ ಫೌಂಡೇಷನ್ ಪದವಿಪೂರ್ವ ಕಾಲೇಜು ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದ ಸಾಧನೆ ಮಾಡಿದೆ.

ಒಟ್ಟು 54 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. 95 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಆಯೇಷಾ ಸಿದ್ದಿಕಾ ಎಂ 576 (ಶೇ 96) ಅಂಕಗಳನ್ನು ಪಡೆದಿದ್ದಾರೆ. ಗಗನಾ ಎಂ 573 (ಶೇ 95.50), ಪದ್ಮಶ್ರೀ ಕೆ.ಎಸ್. 571 (ಶೇ 95.17), ಪ್ರಜ್ವಲ್ ಟಿ.ಎಚ್. 569 (ಶೇ 94.83) ಹಾಗೂ ವರ್ಷಾ ಪಿ.ರಾಯಕರ್ 568 (ಶೇ 94.67) ಗರಿಷ್ಠ ಅಂಕ ಗಳಿಸಿದ ಶ್ರೇಯಕ್ಕೆ ಭಾಜನರಾಗಿದ್ದಾರೆ.

ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕ ವೃಂದ ಮತ್ತು ಪೋಷಕರಿಗೆ ಕಾಲೇಜು ಆಡಳಿತ ಅಭಿನಂದನೆ ಸಲ್ಲಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-43-1557729446

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.