ಬುಧವಾರ, 13 ಮೇ 2026
×
ADVERTISEMENT

ದಾವಣಗೆರೆ: ಮಾರುಕಟ್ಟೆಗೆ ಲಗ್ಗೆ ಇರಿಸಿದ ಮಾವು

Published : 19 ಏಪ್ರಿಲ್ 2026, 0:37 IST
Last Updated : 19 ಏಪ್ರಿಲ್ 2026, 5:03 IST
ADVERTISEMENT
ಫಾಲೋ ಮಾಡಿ
Comments
ಇಳಿಕೆ ಕಾಣದ ಹಣ್ಣುಗಳ ದರ
ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳೊಂದಿಗೆ ಇತರೆ ಹಣ್ಣುಗಳ ದರವೂ ಜಾಸ್ತಿಯೇ ಇದೆ. ರಂಜಾನ್‌ ವೇಳೆ ಹಣ್ಣುಗಳ ದರ ಏರುಮುಖದಲ್ಲಿ ಸಾಗಿತ್ತು. ರಂಜಾನ್ ಬಳಿಕ ಹಣ್ಣುಗಳ ದರ ಕಡಿಮೆಯಾಗಲಿದೆ ಎಂಬ ವ್ಯಾಪಾರಿಗಳ ನಿರೀಕ್ಷೆ ಹುಸಿಯಾಗಿದೆ. ‘ಸೇಬು, ದಾಳಿಂಬೆ ಸೇರಿದಂತೆ ಬಹುತೇಕ ಹಣ್ಣುಗಳ ದರದಲ್ಲಿ ಇಳಿಕೆ ಕಂಡಿಲ್ಲ. ದರ ಜಾಸ್ತಿ ಇದೆ, ವ್ಯಾಪಾರ ಕಮ್ಮಿ ಇದೆ. ಬಸವ ಜಯಂತಿ ಬಳಿಕ ಹಣ್ಣುಗಳ ವ್ಯಾಪಾರ ಹೆಚ್ಚಲಿದೆ’ ಎಂದು ವ್ಯಾಪಾರಿ ಸಿಖಂದರ್ ಹೇಳಿದರು.
ಜಿಲ್ಲೆಯಲ್ಲಿ 1,100 ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಬಾರಿ ಆಲಿಕಲ್ಲು ಸಹಿತ ಮಳೆ ಸುರಿದ ಪರಿಣಾಮ ಶೇ 40 ರಷ್ಟು ಇಳುವರಿ ಕುಸಿತ ಕಂಡಿದೆ.
– ರಾಘವೇಂದ್ರ ಪ್ರಸಾದ್ ಜಿ.ಸಿ., ಜಂಟಿ ನಿರ್ದೇಶಕ, ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT