ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿದವರಿಗೆ ‘ಅಳಿಲು ಸೇವೆ’ ನೀಡುವ ಗೆಳೆಯರು

Last Updated 31 ಮಾರ್ಚ್ 2020, 15:12 IST
ಅಕ್ಷರ ಗಾತ್ರ

ದಾವಣಗೆರೆ: ‘ಲೈಫ್ ಲೈನ್’ ‘ಗೆಳೆಯರು’ ಪ್ರತಿಷ್ಠಾನ ಹಾಗೂಕೊರೊನಾವಾರಿಯರ್ಸ್ತಂಡದ ಸದಸ್ಯರುದಾವಣಗೆರೆಯ ಕರೂರು ಇಂಡಿಸ್ಟ್ರೀಯಲ್ ಎಸ್ಟೇಟ್‌ನಲ್ಲಿ ಊಟಕ್ಕಾಗಿಪರದಾಡುತ್ತಿರುವಹೊರರಾಜ್ಯದಬಡಕಾರ್ಮಿಕರಿಗೆಆಹಾರ ಒದಗಿಸುವ ಮೂಲಕ ‘ಅಳಿಲು ಸೇವೆ’ ಕಾರ್ಯಕ್ಕೆ ಚಾಲನೆ ನೀಡಿದರು.

‘ಲೈಫ್‌ಲೈನ್’ ಮುಖ್ಯಸ್ಥ ಡಾ.ಎ.ಎಂ. ಶಿವಕುಮಾರ್ ಮಾತನಾಡಿ, ‘ಪ್ರತಿದಿವಸ ಹಲವುಸ್ಥಳಗಳಲ್ಲಿ ಆಹಾರಸಿಗದೆಪರಿತಪಿಸುತ್ತಿರುವಬಡ ವರಿಗೆ, ಲಾಕ್‌ಡೌನ್ ಮುಗಿಯುವವರೆಗೆಪ್ರತಿದಿನಆಹಾರಮತ್ತು ದವಸಧಾನ್ಯಗಳನ್ನು ‘ಅಳಿಲುಸೇವೆ’ ಮೂಲಕ ಮಾಡಲಾಗುವುದು. ಸದಾರಕ್ತದಾನ ಮಾಡುತ್ತಿದ್ದ ‘ಲೈಫ್‌ಲೈನ್’ ಹುಡುಗರು ಬಡವರಿಗೆಊಟಒದಗಿಸುವಕಾರ್ಯಮಾಡುತ್ತಿದ್ದಾರೆ. ಆಸಕ್ತರು ‘ಲೈಫ್ ಲೈನ್’ ಜೊತೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಗೆಳೆಯರುಪ್ರತಿಷ್ಠಾನದ ಅರುಣ್‌ ಕುಮಾರ್ ಮಾತನಾಡಿ, ‘ಕೊರೊನಾದಿಂದನರಳುವುದುಭಯಾನಕ. ಆದರೆ ಈ ಜನತಾ ಕರ್ಫ್ಯೂ ವೇಳೆಯಲ್ಲಿ ದಿನಗೂಲಿ ನೌಕರರು, ಬಡವರುಹಸಿವಿನಿಂದನರಳುವುದುಅಷ್ಟೇ ಭಯಾನಕ.ಈ ‘ಅಳಿಲುಸೇವೆ’ಗೆ ನಮ್ಮಸದಸ್ಯರು,ಅನಿವಾಸಿಭಾರತೀಯದಾವಣಗೆರೆಗೆಳೆಯರುಕೈಜೋಡಿಸುತ್ತೇವೆ. ಇದೇರೀತಿಯಲ್ಲಿವಿವಿಧ ವೃತ್ತಿಪರಸಂಘಸಂಸ್ಥೆಗಳು,ಸೇವಾಸಂಸ್ಥೆಗಳುಅವರವರಸ್ಥಳಗಳಲ್ಲಿ ಕೆಲಸ ಮಾಡಿದರೆ ಸರ್ಕಾರದ ಮೇಲಿನ ಒತ್ತಡವನ್ನು ಸ್ವಲ್ಪಕಡಿಮೆಮಾಡಬಹುದು’ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಕೊರೊನಾವಾರಿಯರ್ಸ್ತಂಡದಎಂ.ಜಿ.ಶ್ರೀಕಾಂತ್ ‘ಯಾವುದೇಸಂಸ್ಥೆಗಳುಈರೀತಿಯ ‌ಕೆಲಸಗಳನ್ನು ನಮ್ಮ ಹಾಗೆಜಿಲ್ಲಾಡಳಿತ,ಪೊಲೀಸ್ಇಲಾಖೆ, ಆಹಾರಮತ್ತುಆರೋಗ್ಯಇಲಾಖೆಗಳ ಮಾರ್ಗದರ್ಶನದಮೂಲಕಮಾಡುವುದುಸೂಕ್ತ ಎಂದರು.

ಕಾರ್ಯದರ್ಶಿ ಅನಿಲ್ಬಾರಂಗಳ್ ‘ನಮ್ಮನ್ನು ಸಂಪರ್ಕಿಸಿದರೆ ಲೈಫ್‌ಲೈನ್’ ಬ್ಯಾಂಕ್ಖಾತೆಯವಿವರಗಳನ್ನು ನೀಡಲಾಗುವುದು. ಇದನ್ನುತುಂಬಾಪಾರದರ್ಶಕತೆಯಿಂದಮಾಡುತ್ತಿದ್ದು, ಹಣಸಂದಾಯಮಾಡಿದವರಿಗೆಜಮಾ ಖರ್ಚುವಿವರನೀಡಲಾಗುವುದು’ ಎಂದು ಹೇಳಿದರು.

ಸದಸ್ಯರಾದ ಇನಾಯತುಲ್ಲಾ, ಮಂಜುನಾಥ್, ಪೃಥ್ವಿ ಬದಾಮಿ, ಶ್ರೀಕಾಂತ್ ಬಗರೆ, ಮಾಧವ ಪದ್ಕಿ, ಶೇಷಾಚಲ, ರವಿಕುಮಾರ್, ವಸಂತರಾಜು, ಗೋಪಾಲ ಗೌಡ್ರು, ರಜತ್ ವಿಕ್ರಂ, ಹೇಮಂತ್ ಕುಮಾರ್, ಮೋಹನ್ ಕುಮಾರ್, ಸಂತೋಷ್ ಗಾಯಕ್ ವಾಡ್, ರವಿಕುಮಾರ್ ಅವರು ದಾವಣಗೆರೆಯ ವಿವಿಧ ಸ್ಥಳಗಳಲ್ಲಿ ಆಹಾರ ವಿತರಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT