ಹರಿಹರ: ಉಪಘಟಕ-2ರ ಶಾಖಾ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಮೇ 24ರಂದು ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಪ್ರದೇಶಗಳು: ಗುತ್ತೂರು ಗ್ರಾಮ, ಹಂಸಾಗರ್ ಕಾಂಪೌಂಡ್, ನೀರು ಸರಬರಾಜು ಕೇಂದ್ರ, ಚಿಂತಾಮಣಿ ನಗರ, ಹಳೆ ಹರ್ಲಾಪುರ, ಅಮರಾವತಿ ಕಾಲೊನಿ, ಮಜ್ಜಿಗೆ ಬಡಾವಣೆ, ಆಶ್ರಯ ಕಾಲೊನಿ, ವಿಜಯನಗರ, ಕೆ.ಆರ್.ನಗರ, ಹೊಸ ಹರ್ಲಾಪುರ, ಬಸ್ ಡಿಪೊ ರಸ್ತೆ, ಕಿರ್ಲೋಸ್ಕರ್ ಕಾಲೊನಿ, ಹಳೆ ಪಿ.ಬಿ.ರಸ್ತೆ, ಭರಂಪುರ, ಕೆಐಎಡಿಬಿ ಕೈಗಾರಿಕ ಪ್ರದೇಶ, ಕೆಎಚ್ಬಿ ಕಾಲೊನಿ, ಆಂಜನೇಯ ಬಡಾವಣೆ, ಪೊಲೀಸ್ ಕಾಲೊನಿ, ಕೇಶವನಗರ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಟಿಪ್ಪುನಗರ, ಪಟೇಲ್ ಬಡಾವಣೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-43-1442161771

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.