ಕುಸಿದು ಬಿದ್ದು ಕಾರ್ಮಿಕನ ಸಾವು

7

ಕುಸಿದು ಬಿದ್ದು ಕಾರ್ಮಿಕನ ಸಾವು

Published:
Updated:

ಹರಿಹರ: ತಾಲ್ಲೂಕಿನ ಸಾಲಕಟ್ಟೆ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುವಾಗ ಕೂಲಿಕಾರ್ಮಿಕರೊಬ್ಬರು ಈಚೆಗೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಸಾಲಕಟ್ಟೆ ಗ್ರಾಮದ ಚೌಡಪ್ಪ (60) ಮೃತಪಟ್ಟವರು.

ಗ್ರಾಮದ ಬಳಿಯ ಶಿವಾಜಪ್ಪರ ಜಮೀನಿನಲ್ಲಿ ಚೌಡಪ್ಪ ಅಡಿಕೆ ಸಸಿ ನೆಡುವ ಕೆಲಸವನ್ನು ಇತರೆ ಕಾರ್ಮಿಕರೊಂದಿಗೆ ಸೇರಿ ಮಾಡುತ್ತಿದ್ದರು. ಮಧ್ಯಾಹ್ನ 3.30ರ ಸಮಯದಲ್ಲಿ ಸಸಿಗಳಿಗೆ ಹಾಕಲೆಂದು ನೀರು ತರಲು ಹೋಗುವಾಗ ಚೌಡಪ್ಪ ಕುಸಿದು ಬಿದ್ದು ಅಸ್ವಸ್ಥರಾಗಿದ್ದಾರೆ. ಪತ್ನಿ ಕೆಂಚಮ್ಮ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !