ಸೋಮವಾರ, ಜುಲೈ 26, 2021
22 °C

ವಿಡಿಯೊ ನೋಡಿ: ಹೊಲ ಉತ್ತು, ಬಿತ್ತಿದ ಶಾಸಕ ರೇಣುಕಾಚಾರ್ಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani Photo

ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಆರುಂಡಿ ಗ್ರಾಮದ ಬಳಿ ರೈತರ ಅಪೇಕ್ಷೆ ಮೇರೆಗೆ ಕಾರು ನಿಲ್ಲಿಸಿ ಹೊಲಕ್ಕೆ ಇಳಿದ ಶಾಸಕ ಎಂ.ಪಿ. ರೇಣುಕಾಚಾರ್ಯ ಹೊಲ ಉತ್ತರು. ಬಳಿಕ ಬಿತ್ತನೆ ನಡೆಸಿದರು. 

ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದ ರಂಗನಾಥ್ ಅವರು ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಗ್ರಾಮದಲ್ಲೇ ಉಳಿದುಕೊಂಡು ಬೇಸಾಯ ಮಾಡುತ್ತಿದ್ದಾರೆ. ಬುಧವಾರ ರೇಣುಕಾಚಾರ್ಯ ಅವರು ರಂಗನಾಥ್‌ ಹೊಲದಲ್ಲಿ ಉಳುಮೆ ಮಾಡಿದರು.

ವಿಡಿಯೊ ನೋಡಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು