ಮಂಗಳವಾರ, ಜುಲೈ 27, 2021
21 °C

ಊಟ ವಿತರಿಸಿ ರಾಹುಲ್‌ ಗಾಂಧಿ ಜನ್ಮ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸಂಸದ ರಾಹುಲ್ ಗಾಂಧಿ ಅವರ 51ನೇ ಜನ್ಮದಿನದ ಅಂಗವಾಗಿ ಭಾರತೀಯ ಯುವ ಕಾಂಗ್ರೆಸ್ ದಕ್ಷಿಣ ನಗರ ಘಟಕದಿಂದ ನಗರದ ನಿರಾಶ್ರಿತ ಕೇಂದ್ರಗಳಲ್ಲಿರುವ ಬಡ ಕುಟುಂಬಗಳಿಗೆ ಊಟದ ವ್ಯವಸ್ಥೆ ಮಾಡಲಾಯಿತು.

ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಮೈನುದ್ದೀನ್ ಎಚ್.ಜೆ., ಸವಿತಾ ರಘು, ಇಲಾಹಿ ಸಿಖಂದರ್, ನಿಖಿಲ್ ಕೊಂಡಜ್ಜಿ, ಸಾಗರ್ ಎಲ್.ಎಚ್., ಮಹಮ್ಮದ್ ಸಾದಿಕ್ ಸದ್ದಾಂ, ಮಹಮ್ಮದ್ ವಾಜಿದ್, ವಿನಯ್ ಜೆ.ಎಚ್., ಸೈಯದ್ ಇರ್ಫಾನ್, ಮಹಮ್ಮದ್ ರಫೀಕ್, ರಾಕೇಶ್ ಡಿ.ಸಿ., ಹಬೀಬಾ, ನವೀನ್ ನಲವಾಡಿ, ಮುಬಾರಕ್, ಖಾಜಾ ಮೈನುದ್ದೀನ್, ಜಬೀವುಲ್ಲಾ, ಸಮೀರ್‌ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು