ಬೆನಕ ಬೆನಕ ಏಕದಂತ...

7

ಬೆನಕ ಬೆನಕ ಏಕದಂತ...

Published:
Updated:
Deccan Herald

ದಾವಣಗೆರೆ: ಮೊರದಗಲ ಕಿವಿ, ಡೊಳ್ಳು ಹೊಟ್ಟೆ, ಲಡ್ಡು ಸವಿಯುವ ಸೊಂಡಿಲಿನಿಂದಾಗಿಯೇ ಮಕ್ಕಳನ್ನು ಗಣಪ ಸೆಳೆಯುತ್ತಾನೆ. ಆನೆಯ ತಲೆ, ಮುನಷ್ಯನ ದೇಹ ಮತ್ತು ತುಂಟಾಟದ ಕಥೆಗಳಿಂದ ಏಕದಂತ ಮಕ್ಕಳಿಗೆ ಇನ್ನಷ್ಟು ಪ್ರೀತಿಪಾತ್ರ.

ಇಂತಿಪ್ಪ ಗಣಪ ಮೃದು ಮನಸ್ಸಿನ, ಎಳೆಯ ಮಕ್ಕಳ ಕೈಗಳಲ್ಲಿ ಅಂದವಾಗಿ ಅರಳಿದ. ಒಂದೊಂದು ಮಗುವೂ ತನ್ನ ಕಲ್ಪನೆಯ ಗಣೇಶನಿಗೆ ಮೂರ್ತ ಸ್ವರೂಪ ಕೊಟ್ಟು ಅಲ್ಲಿ ಸಂಭ್ರಮಿಸಿತು. ದಾವಣಗೆರೆಯ ಸಾಯಿ ಚೇತನ ವಸತಿಯುತ ಶಾಲೆಯಲ್ಲಿ ಶುಕ್ರವಾರ ಗಣೇಶ ಮೂರ್ತಿಗಳ ತಯಾರಿಸುವ ಕಾರ್ಯಕ್ರಮದಲ್ಲಿ ವಿನಾಯಕನ ಹಲವು ರೂಪಗಳ ದರ್ಶನವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !