ಸಮ್ಮೇಳನ ಉದ್ಘಾಟನೆ ಮೂರು ಗಂಟೆ ತಡವಾಗುವ ಸಾಧ್ಯತೆ

7

ಸಮ್ಮೇಳನ ಉದ್ಘಾಟನೆ ಮೂರು ಗಂಟೆ ತಡವಾಗುವ ಸಾಧ್ಯತೆ

Published:
Updated:

ಧಾರವಾಡ: ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಬೆಳಿಗ್ಗೆ 9.45ಕ್ಕೆ ಇನ್ನೂ ಕರ್ನಾಟಕ ಕಾಲೇಜು ಮೈದಾನದ ಸಮೀಪವೇ ಇತ್ತು. ಇಲ್ಲಿಂದ 5 ಕಿ.ಮಿ. ದೂರ ಸಾಗಬೇಕಿತ್ತು ಉದ್ಘಾಟನೆ ಸುಮಾರು ಮೂರು ಗಂಟೆ ತಡವಾಗುವ ಸಾಧ್ಯತೆ ಇದೆ.

ಸಮ್ಮೇಳನದ ಉದ್ಘಾಟನೆ ಬೆಳಿಗ್ಗೆ 11ಕ್ಕೆ ನಡೆಯಬೇಕಿತ್ತು. 3 ಗಂಟೆ ತಡವಾಗುವ ಸಾಧ್ಯತೆ ಇರುವ ಕಾರಣ ಮಧ್ಯಾಹ್ನ 2 ಗಂಟೆಗೆ ನಡೆಯಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಅರೆಮಲೆನಾಡು ಪ್ರದೇಶವಾದ ಧಾರವಾಡದಲ್ಲಿ ಬೆಳಿಗ್ಗೆ ಚುಮುಚುಮು ಚಳಿ ಇತ್ತು. ಈಗ ಬಿಸಿಲು ಬಂದಿದೆ. ವಾತಾವರಣ ಹಿತವಾಗಿದೆ. ಹೀಗಾಗಿ ಮಕ್ಕಳು ಸೇರಿದಂತೆ ಪ್ರಚಯಿಬ್ಬರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.

--

-

-

--

* ಇವನ್ನೂ ಓದಿ...

ಧ್ವಜಾರೋಹಣದ ಮೂಲಕ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ​

ಮೊಳಗಿತು ಕನ್ನಡದ ಕಹಳೆ: ಅದ್ದೂರಿ ಮೆರವಣಿಗೆಗೆ ವರ್ಣರಂಜಿತ ಚಾಲನೆ​

ಸಮ್ಮೇಳನ ಮೆರವಣಿಗೆಗೆ ಪೂರ್ಣಕುಂಭ ಸ್ವಾಗತ​

ಸಮ್ಮೇಳನ: ಹೊಸ ನೋಂದಣಿಗೆ ಅವಕಾಶಕ್ಕೆ ಆಗ್ರಹಿಸಿ ಕನ್ನಡಾಭಿಮಾನಿಗಳ ಧರಣಿ​

* ಮೊದಲು ಕನ್ನಡ, ನಂತರ ಉಳಿದದ್ದು: ಚಂದ್ರಶೇಖರ ಕಂಬಾರ ಸಂದರ್ಶನ

ಸಾಹಿತ್ಯ ಸಮ್ಮೇಳನದ ಪೂರ್ಣಕುಂಭ ಮೆರವಣಿಗೆಯಲ್ಲಿ ಪುರುಷರಿಗೂ ಅವಕಾಶ: ಮನು ಬಳಿಗಾರ

ಪೂರ್ಣಕುಂಭ ಸ್ವಾಗತ!

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !