ಶನಿವಾರ, 13 ಜೂನ್ 2026
×
ADVERTISEMENT

ಧಾರವಾಡ: ‘ಕೃಷಿ ಹೊಂಡ’ದತ್ತ ರೈತರ ಚಿತ್ತ

Published : 1 ಜೂನ್ 2026, 0:07 IST
Last Updated : 1 ಜೂನ್ 2026, 0:07 IST
ADVERTISEMENT
ಫಾಲೋ ಮಾಡಿ
Comments
ಇಲಾಖೆ ನಿಯಮಾನುಸಾರವೇ ರೈತರು ಕೃಷಿ ಹೊಂಡಗಳನ್ನು ನಿರ್ಮಿಸಬೇಕು. ಐದು ವರ್ಷಗಳ ಅವಧಿಯಲ್ಲಿ ಕೃಷಿ ಹೊಂಡದಲ್ಲಿ ಜನ, ಜಾನುವಾರು ಬಿದ್ದು ಮೃತಪಟ್ಟ ಯಾವುದೇ ಘಟನೆಗಳು ವರದಿಯಾಗಿಲ್ಲ. 
– ಮಂಜುನಾಥ ಅಂತರವಳ್ಳಿ, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಧಾರವಾಡ
ಕೃಷಿ ಇಲಾಖೆ ಸಹಾಯಧನದಲ್ಲಿ 100 ಅಡಿ ಉದ್ದ, 100 ಅಡಿ ಅಗಲ ಹಾಗೂ 10 ಅಡಿ ಆಳದ ಕೃಷಿಹೊಂಡ ನಿರ್ಮಿಸಿಕೊಂಡಿದ್ದು, ಹೊಂಡದ ಸುತ್ತ ತಂತಿಬೇಲಿ ಹಾಕಲಾಗಿದೆ
– ಗಂಗಪ್ಪ ಕಾಲವಾಡ, ರೈತ, ಮೊರಬ ಗ್ರಾಮ, ನವಲಗುಂದ
ನಮ್ಮದು 3 ಎಕರೆ ಕೃಷಿ ಭೂಮಿ ಇದ್ದು, ಮಾವು, ಕಬ್ಬು, ಗೋವಿನಜೋಳ ಬೆಳೆಯುತ್ತೇವೆ. ಬೋರ್‌ವೆಲ್‌ ನೀರನ್ನು ಹೊಂಡದಲ್ಲಿ ತುಂಬಿ ಇಟ್ಟುಕೊಂಡು ಅಗತ್ಯ ಬಿದ್ದಾಗ ಬಳಸುತ್ತೇವೆ
– ರುದ್ರಪ್ಪ ಗಣಪತಿ ಮಟಗೇರ್, ರೈತ, ಕೋಗಿಲಗೇರಿ ಗ್ರಾಮ, ಅಳ್ನಾವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT