ಧಾರವಾಡ: ಎಂಎಸ್ಪಿ (ಬೆಂಬಲ ಬೆಲೆ) ಯೋಜನೆಯಡಿ ಕ್ವಿಂಟಲ್ಗೆ ₹ 6,540 ದರದಲ್ಲಿ ಎಫ್ಎಕ್ಯು ಗುಣಮಟ್ಟದ ಕುಸುಬೆ ಉತ್ಪನ್ನ ಖರೀದಿಗೆ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್., ತಿಳಿಸಿದ್ದಾರೆ.

ಜಿಲ್ಲೆಯ ರೈತರಿಂದ ಮಾತ್ರ ಖರೀದಿಸಲಾಗುವುದು. ಎಕರೆಗೆ ಐದು ಕ್ವಿಂಟಲ್ನಂತೆ, ಒಬ್ಬ ರೈತರಿಂದ ಗರಿಷ್ಟ 20 ಕ್ವಿಂಟಲ್ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ.

ನೋಂದಣಿಗೆ 80 ದಿನ (ಏ. 4ರಿಂದ ಜೂನ್ 22) ಹಾಗೂ ಖರೀದಿಗೆ 90 ದಿನ (ಏ.4ರಿಂದ ಜುಲೈ 2) ಅವಧಿ ನಿಗದಿಗೊಳಿಸಲಾಗಿದೆ. ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಮಾತ್ರ ಖರೀದಿಸಲಾಗುವುದು. ತೇವಾಂಶವು ಶೇ14 ಕ್ಕಿಂತ ಕಡಿಮೆ ಇರಬೇಕು.

ಕೇಂದ್ರಗಳ ಸಂಪರ್ಕ ಮೊಬೈಲ್ ಫೋನ್ ಸಂಖ್ಯೆ ಇಂತಿವೆ. ಕುಂದಗೋಳ: 9901583895, ಸಂಶಿ 9901583895, ಹಿರೇಹರಕುಣಿ 9844198169) ಕಳಸ 8123472931, ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ 9538696718) ಹಾಗೂ ನವಲಗುಂದ ತಾಲ್ಲೂಕಿನ ಶಿರೂರ 9611498476 ಸಂಪರ್ಕಿಸಬಹುದು.

ಮಾಹಿತಿಗೆ ಮೊಬೈಲ್ ಸಂಖ್ಯೆ: 7975282932, 9900553956 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-24-1429679122

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.