ಧಾರವಾಡ | ಮುಂಗಾರು: 2.82 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ
ಜಿಲ್ಲೆಗೆ ಈವರೆಗೆ 26,407 ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆ
ಮಂಜು ಆರ್.ಗಿರಿಯಾಲ
Published : 3 ಜೂನ್ 2026, 6:57 IST
Last Updated : 3 ಜೂನ್ 2026, 6:57 IST
ADVERTISEMENT
ಫಾಲೋ ಮಾಡಿ
Comments
ನಾಗಪ್ಪ ಉಂಡಿ
ಧಾರವಾಡ ತಾಲ್ಲೂಕಿನ ಕೋಟೂರ ಗ್ರಾಮದ ಹೊಲದಲ್ಲಿ ರೈತರೊಬ್ಬರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು
ಮಂಜುನಾಥ ಅಂತರವಳ್ಳಿ
ಮುಂಗಾರು ಮಳೆ ಆರಂಭಗೊಂಡಿಲ್ಲ. ಕೆಲದಿನಗಳ ಹಿಂದೆ ಸ್ವಲ್ಪ ಮಳೆಯಾಗಿದೆ.ರೈತರು ಭೂಮಿಯ ಆಳದಲ್ಲಿ ತೇವಾಂಶ ಇರುವುದನ್ನು ಖಚಿತಪಡಿಸಿಕೊಂಡು ಬಿತ್ತನೆ ಮಾಡಬೇಕು. ಹೆಸರು ಉದ್ದು ಬಿತ್ತನೆಗೆ ಜೂನ್ ಮೂರನೇ ವಾರದವರೆಗೆ ಸಮಯವಿದೆ
ಬಸವರಾಜ ಏಣಗಿ ವಿಜ್ಞಾನಿ ಬೇಸಾಯಶಾಸ್ತ್ರ ವಿಭಾಗ ಕೃಷಿ ವಿವಿ
ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ ರಸಗೊಬ್ಬರ ಪೂರೈಸಬೇಕು. ಬಿತ್ತನೆ ಆರಂಭಗೊಂಡ ನಂತರ ಬೇಡಿಕೆ ಹೆಚ್ಚಾಗುತ್ತದೆ.ತೊಂದರೆಯಾಗದಂತೆ ಕೃಷಿ ಇಲಾಖೆ ಮುಂಜಾಗ್ರತೆ ವಹಿಸಬೇಕು
ನಾಗಪ್ಪ ಉಂಡಿ ಉಪಾಧ್ಯಕ್ಷ ರಾಜ್ಯ ರೈತ ಸಂಘ
ಜೂನ್ ಮೊದಲ ವಾರದ ಅಂತ್ಯದೊತ್ತಿಗೆ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆ ಇದೆ. ಮಳೆ ಶುರುವಾದರೆ ರೈತರು ಬಿತ್ತನೆ ಮಾಡುತ್ತಾರೆ. ರಸಗೊಬ್ಬರ ಬಿತ್ತನೆ ಬೀಜ ಸಾಕಷ್ಟು ದಾಸ್ತಾನು ಇದೆ