ಧಾರವಾಡ: ಪಂಡಿತ ಸಂಗಮೇಶ್ವರ ಗುರವ ಅವರ 13ನೇ ಪುಣ್ಯಸ್ಮರಣೋತ್ಸವ ಪ್ರಯುಕ್ತ ಮೇ 7 ರಿಂದ 15 ರವರೆಗೆ ವಚನ ಗಾಯನ ತರಬೇತಿ ಶಿಬಿರ ಆಯೋಜಿಸಲಾಗಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಮಧ್ಯಾಹ್ನ 4ರಿಂದ ಸಂಜೆ 6 ಗಂಟೆವರೆಗೆ ಶಿಬಿರ ನಡೆಯಲಿದ್ದು, 7 ರಂದು ಗಾಯಕ ಮೃತ್ಯುಂಜಯ ಶೆಟ್ಟರ ಉದ್ಘಾಟಿಸುವರು. ಸುಪ್ರಿಯಾ ಮಲಶೆಟ್ಟಿ ಅವರು ವಚನಗಳ ಮಹತ್ವದ ಕುರಿತು ಮಾತನಾಡುವರು. ಟ್ರಸ್ಟ್ ಅಧ್ಯಕ್ಷ ಪ್ರೊ. ಶಶಿಧರ ತೋಡಕರ ಅಧ್ಯಕ್ಷತೆ ವಹಿಸುವರು. ಗಾಯಕ ಕೈವಲ್ಯಕುಮಾರ ಗುರವ, ಸುಮಿತ್ರಾ ಕಾಡದೇವರಮಠ, ಜ್ಯೋತಿಲಕ್ಷ್ಮಿ ಡಿ.ಪಿ, ಪ್ರೊ.ಶಿವಲೀಲಾ ವೈಜನಾಥ, ವಿದುಷಿ ಸುಜಾತಾ ಗುರವ ಹಾಗೂ ಹಫಿಜ್ ಖಾನ್ ಅವರು ಶಿಬಿರವನ್ನು ನಡೆಸಿಕೊಡಲಿದ್ದಾರೆ.

ಮಾಹಿತಿಗಾಗಿ ಮೊ: 90608 87575 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-24-2039289568

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.