ಧಾರವಾಡ: ‘ಭಾರತೀಯ ಸಂಗೀತ ವಿದ್ಯಾಲಯ, ಭಾರತೀಯ ವೈದ್ಯಕೀಯ ಸಂಘ ಧಾರವಾಡ ಶಾಖೆ (ಐಎಂಎ) ಹಾಗೂ ಸಂಸ್ಕಾರ ಭಾರತಿ ಸಹ ಯೋಗದಲ್ಲಿ ಮೇ 10ರಂದು ‘ವಾಯ್ಸ್ ಕಲ್ಚರ್’ ಕಾರ್ಯಾಗಾರ ಆಯೋಜಿಸಲಾಗಿದೆ’ ಎಂದು ರಂಗಕರ್ಮಿ ಶಶಿಧರ ನರೇಂದ್ರ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಐಎಂಎ ಸಮುದಾಯ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭ ವಾಗಲಿದೆ. ಪುಣೆಯ ಧ್ವನಿ ತಜ್ಞ ಮಿಲಿಂದ ಭೋವಿ ವಿಶೇಷ ಉಪನ್ಯಾಸ ನೀಡುವರು. ಕರ್ನಾಟಕ ವಿ.ವಿ ಕುಲಸಚಿವ ಎಂ.ಎಚ್.ಅಗಡಿ, ಐಎಂಎ ಶಾಖೆ ಅಧ್ಯಕ್ಷ ಡಾ.ಜಗದೀಶ ನಿರಡಿ ಪಾಲ್ಗೊಳ್ಳುವರು’ ಎಂದರು.‘ಬೆಳಿಗ್ಗೆ 10 ಗಂಟೆಗೆ ನೋಂದಣಿ ಆರಂಭವಾಗಲಿದೆ. ಕಾರ್ಯಾಗಾರಕ್ಕೆ ಉಚಿತ ಪ್ರವೇಶವಿದೆ. ಮಾಹಿತಿಗಾಗಿ ಮೊ: 98448 06246, 94481 40531 ಸಂಪರ್ಕಿಸಬಹುದು’.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-22-895508656

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.