ಧಾರವಾಡ: ನಾರಿಶಕ್ತಿ ಅಭಿವಂದನ್ ಮಸೂದೆಗೆ ಸಹಕಾರ ನೀಡದೆ ಪ್ರತಿಪಕ್ಷಗಳು ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಕೆ.ಇ ಬೋರ್ಡ್ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿಗಳು ಪ್ರತಿಭಟನೆ ಸಮಾವೇಶ ನಡೆಸಿದರು.

‘ನಾರಿಶಕ್ತಿಗೆ ಮನ್ನಣೆ ನೀಡೋಣ’, ‘ನಾರಿ ಶಕ್ತಿ ವಂದನೆ- ದೇಶದ ಸ್ವಾಭಿಮಾನದ ಚಿಂತನೆ’, ‘ಮೊದಲು ಮಹಿಳಾ ಸಬಲೀಕರಣ, ನಂತರ ರಾಜಕಾರಣ’, ಭಿತ್ತಿಫಲಕಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು.

ನಾರಿಶಕ್ತಿ ಮಸೂದೆಯನ್ನು ಯಾವುದೇ ರಾಜಕೀಯವಿಲ್ಲದೇ ಒಪ್ಪಿಕೊಂಡು ಮಹಿಳೆಯರಿಗೆ ಗೌರವ ನೀಡಲು ಪ್ರತಿಪಕ್ಷಗಳು ಮುಂದಾಗಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಪ್ರೊ.ಎಂ.ಎ.ಸಿದ್ಧಾಂತಿ, ಸವಿತಾ ಅಮರಶೆಟ್ಟಿ, ಪ್ರೊ.ಆರ್.ಎಸ್.ಚಂದ್ರಗಿರಿ, ಪ್ರೊ.ಎಸ್.ಎ.ಗಾಣಿಗೇರ, ಭಾರತಿ ಅಂಗಡಿ, ಸಾನಿಯಾ ತಹಶೀಲ್ದಾರ, ಸುಮೀತ್ ಘೋರ್ಪಡೆ, ಸೋಹನ್ ಎಂ, ವಿಜಯಲಕ್ಷ್ಮಿ ಮಾನೆ, ಚೇತನ ಕಾರವಾರ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-24-990407720

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.