ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣದಲ್ಲಿ 60 ಅಭ್ಯರ್ಥಿಗಳು

ತರೀಕೆರೆ ಕಡೂರನಲ್ಲಿ ನಾಮಪತ್ರ ವಾಪಸ್ ಪಡೆದ ಅಭ್ಯರ್ಥಿಗಳು
Last Updated 28 ಏಪ್ರಿಲ್ 2018, 8:58 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾಗಿದ್ದ ಶುಕ್ರವಾರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಒಂಬತ್ತು ಮಂದಿ ವಾಪಸ್‌ ಪಡೆದಿದ್ದು, ಎರಡು ಕ್ಷೇತ್ರಗಳಲ್ಲಿ ಯಾರೂ ಹಿಂಪಡೆದಿಲ್ಲ. ಅಂತಿಮವಾಗಿ 60 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ತರೀಕೆರೆ ಕ್ಷೇತ್ರದಲ್ಲಿ ಪಕ್ಷೇತರರಾದ ಎಸ್.ಜಿ.ವಾಣಿ, ಡಿ.ಎಂ.ಪರಮೇಶ್ವರಪ್ಪ, ಬಿ.ಪಿ ವಿಕಾಸ್, ಬಿ.ಆರ್. ಪ್ರಭುಲಿಂಗ, ಎ.ಬಿ.ರಾಜಕುಮಾರ ಒಟ್ಟು ಐವರು, ಕಡೂರು ಕ್ಷೇತ್ರದಲ್ಲಿ ಪಕ್ಷೇತರರಾದ ಸಿ.ಎಂ.ಧನಂಜಯ, ಕಡೂರು ಸಿ.ನಂಜಪ್ಪ, ಇಮಾಮ್ ಸಾಬ್ ಒಟ್ಟು ಮೂವರು, ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಕ್ಷೇತರರಾದ ಕೆ.ಎ.ಗೋಪಾಲಕೃಷ್ಣ ವಾಪಸ್‌ ಪಡೆದಿದ್ದಾರೆ. ಮೂಡಿಗೆರೆ ಮತ್ತು ಶೃಂಗೇರಿ ಕ್ಷೇತ್ರದಲ್ಲಿ ಯಾರೂ ಹಿಂಪಡೆದಿಲ್ಲ.

ಕ್ಷೇತ್ರವಾರು ಕಣದಲ್ಲಿ ಉಳಿದವರು

ಚಿಕ್ಕಮಗಳೂರು: ಬಿಜೆಪಿ–ಸಿ.ಟಿ.ರವಿ, ಕಾಂಗ್ರೆಸ್‌– ಬಿ.ಎಲ್‌.ಶಂಕರ್‌, ಜೆಡಿಎಸ್‌– ಬಿ.ಎಚ್‌.ಹರೀಶ್‌, ಆಲ್ ಇಂಡಿಯಾ ಮಹಿಳಾ ಎಂಪವರ್‌ಮ್ಮೆಂಟ್ ಪಾರ್ಟಿ (ಎಂಇಪಿ)– ನೂರುಲ್ಲಾಖಾನ್, ಶಿವಸೇನೆ– ಬಿ.ವಿ.ರಂಜಿತ್‌ಶೆಟ್ಟಿ , ಪಕ್ಷೇತರರಾದ ಕೆ.ಆನಂದಶೆಟ್ಟಿ, ಜಿ.ಎಂ.ಜಯಕುಮಾರ್ , ಜೋಹರ್ ಅಂಜುಮ್, ಬಿ.ಎಂ.ತಿಮ್ಮಶೆಟ್ಟಿ, ಮನ್ಸೂರ್ ಅಹಮದ್‌, ಮುನಿಯಾಬೋವಿ, ಮೋಸೀನ, ಎನ್‌.ಎಚ್‌.ಯೋಗೀಶ್‌, ಕೆ.ಆರ್.ರಾಮಶೆಟ್ಟಿ, ಎಚ್.ಡಿ.ರೇವಣ್ಣ , ಲಕ್ಷ್ಮಣ, ಎಂ.ಜಿ.ವಿಜಯಕುಮಾರ, ಎಂ.ವಿಶ್ವನಾಥನ್.

ಕಡೂರು: ಬಿಜೆಪಿ– ಕೆ.ಎಸ್.ಪ್ರಕಾಶ್ (ಬೆಳ್ಳಿ ಪ್ರಕಾಶ್‌), ಕಾಂಗ್ರೆಸ್‌–ಕೆ.ಎಸ್.ಆನಂದ್, ಜೆಡಿಎಸ್– ವೈಎಸ್‌ವಿ ದತ್ತ, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ)– ಎನ್‌.ಟಿ.ನಾಗರಾಜ್, ಎಂಇಪಿ-ಎಚ್.ಕೆ.ಲತಾ, ಸಾಮಾನ್ಯ ಜನತಾ ಪಕ್ಷ- ಶೈಲಾ ಮೋಹನ್, ಪಕ್ಷೇತರರಾದ ಜಿ.ಯರದಕೆರೆ ವೈ.ಎನ್.ಕಾಂತರಾಜು, ಕೆ.ಆರ್.ಗಂಗಾಧರಪ್ಪ, ಎಚ್.ಜಿ.ತಿಮ್ಮೇಗೌಡ, ಎಚ್.ಪ್ರದೀಪ್, ಕೆ.ಎಚ್.ನಾಗರಾಜ್, ಸಿ.ಎಂ.ರುದ್ರೇಶ್.

ತರೀಕೆರೆ: ಬಿಜೆಪಿ– ಡಿ.ಎಸ್.ಸುರೇಶ್, ಕಾಂಗ್ರೆಸ್‌–ಎಸ್.ಎಂ.ನಾಗರಾಜ್, ಜೆಡಿಎಸ್‌– ಟಿ.ಎಚ್.ಶಿವಶಂಕರಪ್ಪ ,ಕೆಪಿಜೆಪಿ–ಎಲ್‌.ಬಿ. ಅಕ್ಷಯ್, ರಿಪಬ್ಲಿಕಲ್ ಸೇನೆ– ಕಲೀಲ್, ಎಂಇಪಿ- ಬಿ.ಎಸ್.ಮಂಜುನಾಥ್, ಪಕ್ಷೆತರರಾದ ಎನ್.ಎಸ್.ಕಾಂತರಾಜ , ಜಿ.ಎಚ್.ಶ್ರೀನಿವಾಸ್, ಎಚ್.ಎಂ.ಗೋಪಿ, ಎಸ್‌.ಶ್ರಿನಾಥ್, ಸಾದಿಕ್ ಪಾಷಾ, ಡಿ.ಸಿ.ಸುರೇಶ.

ಶೃಂಗೇರಿ: ಬಿಜೆಪಿ–ಡಿ.ಎನ್.ಜೀವರಾಜ್, ಕಾಂಗ್ರೆಸ್‌–ಟಿ.ಡಿ.ರಾಜೇಗೌಡ, ಜೆಡಿಎಸ್– ಎಚ್.ಜಿ.ವೆಂಕಟೇಶ್, ಪ್ರೌಟಿಸ್ಟ್ ಸರ್ವಸಮಾಜ ಪಕ್ಷ–ಎಂ.ಕೆ.ದಯಾನಂದ್‌, ಶಿವಸೇನೆ– ಕಟ್ಟಿನಮನೆ ಕೆ.ವಿ.ಮಹೇಶ್ , ಪಕ್ಷೇತರರಾದ ಕೆ.ಸಿ.ಪ್ರಕಾಶ್, ಎಚ್‌.ಕೆ.ಪ್ರವೀಣ್ ಕುಮಾರ್, ಮಂಜುನಾಥ್ ಯಾನೆ ಅಬ್ರಹಾಂ.

ಮೂಡಿಗೆರೆ: ಬಿಜೆಪಿ–ಎಂ.ಪಿ.ಕುಮಾರಸ್ವಾಮಿ, ಕಾಂಗ್ರೆಸ್‌– ಮೋಟಮ್ಮ, ಜೆಡಿಎಸ್‌– ಬಿ.ಬಿ.ನಿಂಗಯ್ಯ, ಎಂಇಪಿ– ಅನಿಲ್ ಕುಮಾರ್, ಪೂರ್ವಾಂಚಲ್ ಮಹಾಪಂಚಾಯತ್ ಪಕ್ಷ– ನಿಂಗಯ್ಯ , ರಿಪಬ್ಲಿಕ್‌ ಸೇನೆ– ಲಕ್ಷ್ಮಣ್, ಪಕ್ಷೇತರರಾದ ನಂಜುಂಡ ಮಾಸ್ಟ್ರು , ಮುನಿಯಪ್ಪ, ಎಸ್.ವೆಂಕಟೇಶ್, ಬಿ.ಅರುಣ್ ಕುಮಾರ್.

ಅಂಕಿ ಅಂಶ

ಕ್ಷೇತ್ರ–ಕಣದಲ್ಲಿರುವವರು

ಚಿಕ್ಕಮಗಳೂರು– 18

ಕಡೂರು-12

ತರೀಕೆರೆ– 12

ಮೂಡಿಗೆರೆ– 10

ಶೃಂಗೇರಿ– 8

ಬಿಜೆಪಿ– ಡಿ.ಎಸ್.ಸುರೇಶ್, ಕಾಂಗ್ರೆಸ್‌–ಎಸ್.ಎಂ.ನಾಗರಾಜ್, ಜೆಡಿಎಸ್‌– ಟಿ.ಎಚ್.ಶಿವಶಂಕರಪ್ಪ ,ಕೆಪಿಜೆಪಿ–ಎಲ್‌.ಬಿ. ಅಕ್ಷಯ್, ರಿಪಬ್ಲಿಕಲ್ ಸೇನೆ– ಕಲೀಲ್, ಎಂಇಪಿ- ಬಿ.ಎಸ್.ಮಂಜುನಾಥ್, ಪಕ್ಷೆತರರಾದ ಎನ್.ಎಸ್.ಕಾಂತರಾಜ , ಜಿ.ಎಚ್.ಶ್ರೀನಿವಾಸ್, ಎಚ್.ಎಂ.ಗೋಪಿ, ಎಸ್‌.ಶ್ರಿನಾಥ್, ಸಾದಿಕ್ ಪಾಷಾ, ಡಿ.ಸಿ.ಸುರೇಶ.

 ಬಿಜೆಪಿ–ಡಿ.ಎನ್.ಜೀವರಾಜ್, ಕಾಂಗ್ರೆಸ್‌–ಟಿ.ಡಿ.ರಾಜೇಗೌಡ, ಜೆಡಿಎಸ್– ಎಚ್.ಜಿ.ವೆಂಕಟೇಶ್, ಪ್ರೌಟಿಸ್ಟ್ ಸರ್ವಸಮಾಜ ಪಕ್ಷ–ಎಂ.ಕೆ.ದಯಾನಂದ್‌, ಶಿವಸೇನೆ– ಕಟ್ಟಿನಮನೆ ಕೆ.ವಿ.ಮಹೇಶ್ , ಪಕ್ಷೇತರರಾದ ಕೆ.ಸಿ.ಪ್ರಕಾಶ್, ಎಚ್‌.ಕೆ.ಪ್ರವೀಣ್ ಕುಮಾರ್, ಮಂಜುನಾಥ್ ಯಾನೆ ಅಬ್ರಹಾಂ.

 ಬಿಜೆಪಿ–ಎಂ.ಪಿ.ಕುಮಾರಸ್ವಾಮಿ, ಕಾಂಗ್ರೆಸ್‌– ಮೋಟಮ್ಮ, ಜೆಡಿಎಸ್‌– ಬಿ.ಬಿ.ನಿಂಗಯ್ಯ, ಎಂಇಪಿ– ಅನಿಲ್ ಕುಮಾರ್, ಪೂರ್ವಾಂಚಲ್ ಮಹಾಪಂಚಾಯತ್ ಪಕ್ಷ– ನಿಂಗಯ್ಯ , ರಿಪಬ್ಲಿಕ್‌ ಸೇನೆ– ಲಕ್ಷ್ಮಣ್, ಪಕ್ಷೇತರರಾದ ನಂಜುಂಡ ಮಾಸ್ಟ್ರು , ಮುನಿಯಪ್ಪ, ಎಸ್.ವೆಂಕಟೇಶ್, ಬಿ.ಅರುಣ್ ಕುಮಾರ್.

ಬಿಜೆಪಿ– ಕೆ.ಎಸ್.ಪ್ರಕಾಶ್ (ಬೆಳ್ಳಿ ಪ್ರಕಾಶ್‌), ಕಾಂಗ್ರೆಸ್‌–ಕೆ.ಎಸ್.ಆನಂದ್, ಜೆಡಿಎಸ್– ವೈಎಸ್‌ವಿ ದತ್ತ, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ)– ಎನ್‌.ಟಿ.ನಾಗರಾಜ್, ಎಂಇಪಿ-ಎಚ್.ಕೆ.ಲತಾ, ಸಾಮಾನ್ಯ ಜನತಾ ಪಕ್ಷ- ಶೈಲಾ ಮೋಹನ್, ಪಕ್ಷೇತರರಾದ ಜಿ.ಯರದಕೆರೆ ವೈ.ಎನ್.ಕಾಂತರಾಜು, ಕೆ.ಆರ್.ಗಂಗಾಧರಪ್ಪ, ಎಚ್.ಜಿ.ತಿಮ್ಮೇಗೌಡ, ಎಚ್.ಪ್ರದೀಪ್, ಕೆ.ಎಚ್.ನಾಗರಾಜ್, ಸಿ.ಎಂ.ರುದ್ರೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT