ಹುಬ್ಬಳ್ಳಿ: ಇತ್ತೀಚಿಗೆ ನಿಧನರಾದ ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದ ಸಂಸ್ಥಾಪಕ ಪದಾಧಿಕಾರಿಗಳಾದ ಸಿ.ವಿ.ಹೂಗಾರ ಹಾಗೂ ಕೆ.ವಿ.ರಾಯಚೂರ ಅವರಿಗೆ ಇಲ್ಲಿನ ವಿದ್ಯಾನಗರ ಕನಕದಾಸ ಕಾಲೇಜಿನಲ್ಲಿ ಶನಿವಾರ ನುಡಿ ನಮನ ಸಲ್ಲಿಸಲಾಯಿತು.

ಶ್ರೀಶೈಲ ಗಡದಿನ್ನಿ ಮಾತನಾಡಿ, ‘ಶಿಕ್ಷಕ ವೃತ್ತಿ ಸೇವೆ ಸಲ್ಲಿಸಿದ ಸಿ.ವಿ.ಹೂಗಾರ, ಕೆ.ವಿ.ರಾಯಚೂರ ನಮಗೆಲ್ಲ ಆದರ್ಶ ವ್ಯಕ್ತಿಗಳು. ಅಂದಿನ ದಿನಗಳಲ್ಲಿ ಹೋರಾಟಕ್ಕೆ ಇವರೇ ಮುಂಚೂಣಿಯಾಗಿದ್ದರು. ಇಡೀ ಶಿಕ್ಷಕ ವೃಂದ ಅವರ ಹೋರಾಟ ಹಾಗೂ ಸೇವೆಯನ್ನು ಸ್ಮರಿಸಿಕೊಳ್ಳಬೇಕು. ಅಂದು ಅವರು ಸ್ಥಾಪಿಸಿದ ಸಂಘಟನೆ ಇಂದು ದೊಡ್ಡದಾಗಿ ಬೆಳೆದಿದೆ’ ಎಂದರು.

ನಿವೃತ್ತ ಶಿಕ್ಷಕ ಎಲ್.ಕೆ.ಅದ್ವಾನಿಮಠ, ದಿ.ಸಿ.ವಿ. ಹೂಗಾರ ಅವರ ಪುತ್ರಿ ಶಿಕ್ಷಕಿ ಭಾರತಿ ಹೂಗಾರ, ಕಸಪಾ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ, ಆರ್.ರಂಜನ್, ಎಸ್.ಎಲ್.ಹೊಸಮನಿ, ಎಸ್.ಎನ್.ಸಂಜೀವ, ವಿಶ್ವಾಸ ಜಾಧವ, ಶಿವಯೋಗಿ ಅಂಗಡಿ ಮಾತನಾಡಿದರು.

ಎಸ್.ಎನ್.ನೆಗಳೂರಮಠ, ಪಿ.ಬಿ.ಸುಣಗಾರ, ಕೆ.ಟಿ.ದೇಶಪಾಂಡೆ, ಬಸವರಾಜ ದಳವಾಯಿ, ಜಿ.ಬಿ.ಬೂದನೂರ, ಆನಂದ ಕುಲಕರ್ಣಿ, ಎಚ್.ವಿ.ಬೆಳಗಲಿ, ಸಿ.ಎಂ.ತೆಂಬದ, ಬಸವರಾಜ ದೇವರಮನಿ, ದಿ.ಸಿ.ವಿ.ಹೂಗಾರ ಅವರ ಪತ್ನಿ ಶಾಂತಾ ಹೂಗಾರ, ಬಸವರಾಜ ಹೂಗಾರ, ವಿಜಯ ಹೂಗಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-24-545876358

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.