ಬುಧವಾರ, 20 ಮೇ 2026
×
ADVERTISEMENT

ಹುಬ್ಬಳ್ಳಿ | ಮೊಬೈಲ್ ಗೀಳು: ಬೀಟ್ ಪೊಲೀಸರ ಜಾಗೃತಿ

ದಿನವಿಡೀ ಮೊಬೈಲ್‌ ಬಳಸುವ ಮಕ್ಕಳು;‘ಮನೆ ಮನೆ ಪೊಲೀಸ್‌’ ಯೋಜನೆಯಡಿ ಅರಿವು ಕಾರ್ಯ ಮೊಬೈಲ್ ಗೀಳು; ಬೀಟ್ ಪೊಲೀಸರ ಜಾಗೃತಿ
ನಾಗರಾಜ್‌ ಬಿ.ಎನ್.
Published : 15 ಏಪ್ರಿಲ್ 2026, 23:22 IST
Last Updated : 16 ಏಪ್ರಿಲ್ 2026, 4:56 IST
ADVERTISEMENT
ಫಾಲೋ ಮಾಡಿ
Comments
ಮಕ್ಕಳು ಮೊಬೈಲ್‌ ಬಳಸಿದರೆ ಏನೆಲ್ಲ ದುಷ್ಪರಿಣಾಮಗಳು ಉಂಟಾಗುತ್ತದೆ ಎನ್ನುವ ಕುರಿತು ಬೀಟ್‌ ಪೊಲೀಸರು ಮನೆಗೆ ತೆರಳಿ ಮಕ್ಕಳಲ್ಲಿ ಅರಿವು ಮೂಡಿಸುತ್ತಿದ್ದಾರೆ. ಉತ್ತಮ ಸ್ಪಂದನೆ ದೊರೆಯುತ್ತಿದೆ
ಶ್ರುತಿ ಎಂ.ಎಸ್‌., ಡಿಸಿಪಿ, ಹು–ಧಾ ಮಹಾನಗರ
ಮಕ್ಕಳು ಅತಿಯಾಗಿ ಮೊಬೈಲ್‌ ಬಳಸುವುದರಿಂದ ಅವರಲ್ಲಿ ಆತಂಕ, ಉದ್ವೇಗದಂಥ ಮನೋರೋಗದ ಲಕ್ಷಣಗಳು ಕಂಡುಬರುತ್ತಿವೆ. ಹೊರಾಂಗಣ ಕ್ರೀಡೆಯಲ್ಲಿ ಅವರು ಪಾಲ್ಗೊಳ್ಳುವಂತೆ ಮಾಡಬೇಕು
ಡಾ. ಅರುಣಕುಮಾರ್ ಸಿ., ನಿರ್ದೇಶಕ, ಡಿಮ್ಹಾನ್ಸ್‌, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT