ಹುಬ್ಬಳ್ಳಿ: ‘ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯಿಂದ ಬರಬೇಕಾಗಿದ್ದ ಒಟ್ಟು ₹11,73,80,238 ಗ್ರಂಥಾಲಯ ಸೆಸ್(ಕರ)ನಲ್ಲಿ ಪಾಲಿಕೆಯು ₹3,35,96,839 ಅನ್ನು ಪಾವತಿ ಮಾಡಿದೆ.

2025ರ ಸೆಪ್ಟೆಂಬರ್ನಿಂದ 2026–27ನೇ ಸಾಲಿನ ಏಪ್ರಿಲ್ ಅಂತ್ಯದವರೆಗಿನ ಮೊತ್ತ ಹಾಗೂ ಬಾಕಿ ಮೊತ್ತ ₹8,37,83,399 ಅನ್ನು ಹು–ಧಾ ಮಹಾನಗರ ಪಾಲಿಕೆಯು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಪಾವತಿಸಬೇಕಿದೆ’ ಎಂದು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಅಜಯಕುಮಾರ್ ಡಿ. ತಿಳಿಸಿದ್ದಾರೆ.

‘ಕರ ಬಾಕಿ: ಗ್ರಂಥಾಲಯ ಸೌಲಭ್ಯ ಸಮಸ್ಯೆ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಏ.15ರಂದು ವಿಶೇಷ ವರದಿ ಪ್ರಕಟಿಸಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-24-1558831012

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.